ಇತಹಾಸ


ಅನ್ನಛತ್ರ ಇತಿಹಾಸ

ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯಲ್ಲಿ ಅಕ್ಕಲಕೋಟ ಒಂದು ನಗರ. ಇದು ಮಹಾರಾಷ್ಟ್ರ ಮತ್ತು ಕನರ್ಾಟಕ ಸೀಮಾ ಭಗದಲ್ಲಿದ್ದ ಒಂದು ತಹಸೀಲ ಎಸ್.ಟಿ. ಮತ್ತು ರೇಲ್ವೆ ಮಾರ್ಗದಿಂದ ತಲುಪಬಹುದು. ಸೋಲಾಪೂರ, ನಳದುರ್ಗ, ಗುಲಬಗರ್ಾ, ಗಾಣಗಾಪೂರ, ಅಫಜಲಪೂರ ಮುಂತಾದ ಮಾರ್ಗಗಳಿಂದ ತಲುಪಬಹುದು. ಈ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಹಿಂದಿನ ಕಾಲದಲ್ಲಿ ಇದು ಒಂದು ಸಂಸ್ಥಾನವಾಗಿತ್ತು. ಶ್ರೀ ಭೋಸಲೆಯವರು ಇಲ್ಲಿನ ಸಂಸ್ಥಾಪಕರು ಶ್ರೀಮಂತ ಪತ್ತೆಸಿಂಹ ಭೊಸಲೆ ಒಂದನೇ ಶಹಾಜಿರಾಜೆ, ಮಾಲೋಜಿ ರಾಜೆ ಈ ರೀತಿಯಾಗಿ ಇಲ್ಲಿ ಪರಾಕ್ರಮಿ ಮತ್ತು ಕತೃತ್ವಶಾಲಿ ರಾಜ ಪುರುಷರು ಆಗಿದ್ದರು. ಶ್ರೀ ದತ್ತಾತ್ರೆಯರ ಅವತಾರವಾದ ಬ್ರಹ್ಮಾಂಡ ನಾಯಕ ಶ್ರೀ ಸ್ವಾಮಿ ಸಮರ್ಥ ಮಹಾರಾಜರ ಕಾರಣ ಅಕ್ಕಲಕೋಟ ಪಟ್ಟಣವು ಮಹಾರಾಷ್ಟ್ರ ಹಾಗೂ ಸಂಪೂರ್ಣ ದೇಶದಲ್ಲಿ ಪ್ರಸಿದ್ಧವಾಗಿದೆ. ಮಾಲೋಜಿರಜೆ ಭೋಸಲೆ ಇವರ ಶಾಸನ ಕಾಲದಲ್ಲಿ ಶ್ರೀ ಸ್ವಾಮಿ ಸಮರ್ಥ ಮಹಾರಾಜರು ಅವತರಿಸಿದರು. ಶ್ರೀಮಂತ ಮಾಲೋಜಿರಾಜೆ ಭೊಸಲೆಯವರು ಶ್ರೀ ಸ್ವಾಮಿ ಭಕ್ತರಾಗಿದ್ದರು. ಶ್ರೀ ಸ್ವಾಮಿ ಮಹಾರಾಜರು ತಮ್ಮ ಇಲ್ಲಿಯ 22 ವರ್ಷಗಳ ವಾಸ್ತವ್ಯದಲ್ಲಿ ಅನೇಕ ಚಮತ್ಕಾರಗಳನ್ನು ಮಾಡಿದರು. ಆದ್ದರಿಂದ ಅವರ ಮಹತ್ವವು ಸಂಪೂರ್ಣ ಮಹಾರಾಷ್ಟ್ರದಲ್ಲಿ ಪ್ರಸಾರವಾಯಿತು.ಅನ್ನಛತ್ರದ ಕಲ್ಪನೆ ಮತ್ತು ಪ್ರೇರಣೆ

ದತ್ತದಸ್ಥಾನ ಓದುಂಬರದಿಂದ ಕೆಲವು ಸಾಧೂ ಜನರು ಸ್ವಾಮಿ ದರ್ಶನಕ್ಕಾಗಿ ಅಕ್ಕಲಕೋಟ ಮಂದಿರದಲ್ಲಿ ಬಂದರು. ದರ್ಶನದ ನಂತರ ಮಧ್ಯಾಹ್ನ ಭೋಜನಕ್ಕಾಗಿ ಅವರು ಪ. ಪೂ. ಮೋಹನ ಪೂಜಾರಿ ಮತ್ತು ಶ್ರೀ ಜನಮೇಜಯರಾಜೆ ಭೋಸಲೆ ಮತ್ತು ಮೋಹನ ಪೂಜಾರಿ ಇವರು ಭೋಜನ ವ್ಯವಸ್ಥೆಯನ್ನು ಮಾಡಿದರು. ಪರಂತು ಅಕ್ಕಲಕೋಟ ಇದು ತೀರ್ಥಕ್ಷೇತ್ರ ಇದ್ದರು ಪರಊರಿನ ಭಕ್ತಜನರಿಗಾಗಿ ಉಚಿತ ಮಹಾಪ್ರಸಾದಕ್ಕಾಗಿ ಅನ್ನಛತ್ರವಿಲ್ಲ ಎಂಬ ಮಾತಿನ ಖೇದ ಶ್ರೀ ಜನಮೇಜಯ ಭೋಸಲೆ ಇವರಿಗೆ ಆಯಿತು. ಕೆಲವು ದಿನಗಳ ನಂತರ ಮಂದಿರದಲ್ಲಿ ಶ್ರೀ ದತ್ತಾತ್ರಯ ಮತ್ತು ಶ್ರೀ ಜಗದಂಬಾ ಭವಾನಿ ಮಾತೆಯ ಫೋಟೊ ಪೇಂಟಿಂಗ್ ನಡೆದಿತ್ತು. ಆಗ ಜಗದಂಬಾ ಪೇಂಟಿಂಗ್ ನೋಡುತ್ತ ಪ. ಪೂ. ಮೋಹನ ಪೂಜಾರಿ ಗುರುಗಳು ಶ್ರೀ ದತ್ತಾವತಾರವಾದ ಶ್ರೀ ಸ್ವಾಮಿ ಸಮರ್ಥರ ಪಟ್ಟಣದಲ್ಲಿ ಅನ್ನಛತ್ರ ಇರಬೇಕು ಎಂಬ ವಿಚಾರವನ್ನು ಸನ್ಮಾನ್ಯ ಜನಮೇಜಯ ರಾಜರ ಮುಂದೆ ಪ್ರಕಟಿಸಿದರು. ಶ್ರೀ ಜನಮೇಜಯ ರಾಜರು ಈ ವಿಚಾರವನ್ನು ಎತ್ತಿ ಹಿಡಿದರು. ಮತ್ತು ಅಲ್ಲಿ ಉಪಸ್ಥಿತರಾದ ಭಾವಿಕರ ಜೊತೆಗೆ ಚಚರ್ಿಸಿದರು.ಅನ್ನಛತ್ರದ ಸ್ಥಾಪನೆ :

ಕೆಲವೇ ದಿನಗಳಲ್ಲಿ ಶ್ರೀ ಗುರುಪೌಣರ್ಿಮೆಯ ಉತ್ಸವ ಇದ್ದ ಕರಣ ಶ್ರೀ ಗುರುಪೌಣರ್ಿಮೆಯ ಶುಭ ಮುಹೂರ್ತಕ್ಕೆ ಅನ್ನಛತ್ರದ ಪ್ರಾರಂಭವನ್ನು ಮಾಡಬೇಕೆಂಬುದು ಶ್ರೀ ಭೋಸಲೆ ಮಹಾರಾಜರು ನಿರ್ಧರಿಸಿದ್ದರು. ಭೊಸಲೆ ರಾಜಮನೆತನದ ಮೇಲೆ ಶ್ರೀ ಸ್ವಾಮಿ ಮಹಾರಾಜರ ಅಸೀಮ ಕೃಪೆ ಇದ್ಧ ಕರಣ ಅವರು ಶ್ರೀ ಜಮಮೇಜಯರಾಜೆ ಭೋಸಲೆಯವರಿಂದ ಅನ್ನಛತ್ರದ ಪುಣ್ಯ ಕಾರ್ಯವನ್ನು ಮಾಡಿದರು. ಅನ್ನಛತ್ರದ ಯೋಜನೆ ಸರಿಯಾಗಿ ಮಾಡಿ ಹುಣ್ಣಿಮೆಯ ದಿನ ಕೆಲವು ಉತ್ಸಾಹಿ ಯುವಕರಿಗೆ ಜೊತೆಗೆ ಕರೆದುಕೊಂಡು ಶ್ರೀ ಸ್ವಾಮಿ ಸಮರ್ಥರ ಸಂಕ್ಷಿಪ್ತ ಚರಿತ್ರೆ ಪಾರಾಯಣೆ ಮಾಡಿ, ಮಂದಿರದ ಪಕ್ಕದಲ್ಲಿದ್ದ 45 ಮನಗೆ ಹೋಗಿ ಜನಮೇಜಯ ರಾಜರು ಮಾಧುಕರಿ/ಭೀಕ್ಷೆ ಬೇಡಿದರು. ಭೀಕ್ಷೆಯಲ್ಲಿ ಪ್ರಾಪ್ತವಾದ 3 ಕೆ.ಜಿ. ಅಕ್ಕಿಯ ಅನ್ನವನ್ನು ಮಾಡಿ ಶ್ರೀ ಸ್ವಾಮಿ ಸಮರ್ಥ ಮಹಾರಾಜರಿಗೆ ನೈವೇದ್ಯ ಅಪರ್ಿಸಿದರು. ಮಂದಿರದಲ್ಲಿದ್ದ ಸುಮಾರು 50 ಭಕ್ತರಿಗೆ ಮಹಾಪ್ರಸಾದವನ್ನು ನೀಡಿದರು. ಈ ರೀತಿಯಾಗಿ ಗುರುಪೌಣರ್ಿಮೆಯ ಶುಭ ಮುಹೂರ್ತದ ಮೇಲೆ ಅನ್ನಛತ್ರದ ಶುಭಾರಂಭವಾಯಿತು. 29 ಜುಲೈ 1988 ಈ ಗುರುಪೌಣರ್ಿಮಯ ಶುಭ ಮುಹೂರ್ತಕ್ಕೆ ಈ ಅನ್ನಛತ್ರ ಪ್ರಾರಂಭವಾಯಿತು. ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ ಎಂದು ನಾಮಕರಣ ಆಯಿತು. ಶಾಸಕೀಯ ಮಾನ್ಯತೆ ಪಡೆಯುವ ಉದ್ದೇಶದಿಂದ ಪ್ರಾರಂಭ ಕಾಲದಲ್ಲಿಯೇ ಅನ್ನಛತ್ರದ ಸೊಸಾಯಟಿ ರಜಿಸ್ಟ್ರೇಶನ್ ಮಾಡಲಾಯಿತು. ರಜಿ. ನಂ. 2094 ಸೋಲಾಪೂರ ಈ ಅನ್ನಛತ್ರದ ವಿಸ್ತಾರವಾದಂತೆ ಬೇರೆ ಬೇರೆ ಊರಿನ ಭಕ್ತ ಜನರಿಂದ ದೇಣಗಿ ನಿಧಿ ಬರುವ ಕಾರಣ ಟ್ರಸ್ಟ ಸ್ಥಾಪನೆ ಮಾಡುವ ಅವಶ್ಯಕತೆ ಉಂಟಾಯಿತು. ಆಗ ಸನ್ಮಾನ್ಯ ಶ್ರೀ ಜನಮೇಜಯರಾಜೆ ಭೋಸಲೆ ರಾಜರು ತಮ್ಮ ನಿಕಟ ಸಂಬಂಧಿತರಿಗೆ ಹಾಗೂ ಸಹಕಾರಿ ಸ್ವಾಮಿ ಭಕ್ತರಿಗೆ ಸಭಾಸದ ನೆಮಿಸಿ ಪಬ್ಲಿಕ ಟ್ರಸ್ಟ (ನಂ. ಎಫ್. 2279, ಸೋಲಾಪೂರ ದಿ. 29-11-1989) ನೋಂದಣಿ ಮಾಡಿದು I .ಹೊಸ ಜಾಗದ ಮೇಲೆ ಅನ್ನಛತ್ರದ ಸ್ಥಲಾಂತರ

ಪ್ರತಿ ದಿನ ಅನ್ನಛತ್ರದ ವ್ಯಾಪ್ತಿಯು ಬೆಳೆಯುತ್ತಿತ್ತು. ಪರ ಊರಿನ ಭಾವಿಕರು ಬೆಳೆಯುತ್ತಿರುವ ಪ್ರತಿಸಾದದ ಕಾರಣ ಸ್ವಾಮಿ ಭಕ್ತರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಸದ್ಯಕ್ಕೆ ಇದ್ದ ಅನ್ನಛತ್ರದ ಜಾಗೆಯು ಸಾಲದಾಯಿತು. ಗಾಣಗಾಪೂರ ರಸ್ತೆಯ ಲಗತ ಶ್ರೀ ವೀರಬದ್ರ ಕೊಳಕೆ ಇವರ 16 ಎಕರೆ ಜಮೀನು ಅಲ್ಪ ಬೆಲೆಯಲ್ಲಿ ಖರೀದಿ ಮಾಡಲಾಯಿತು. ವಸ್ತವಿಕ ಶ್ರೀ ಕೋಳಕೆಯವರು ಸದರಿ ಜಮೀನು ಕೊಡಲು ಇಚ್ಛಿಸುತ್ತಿರಲಿಲ್ಲ. ಆದರೆ ಸಂಸ್ಥಾನ ಕಾಲದಲ್ಲಿ ಶ್ರೀ ವಿಜಯರಾಜೆ ಭೊಸಲೆ ಇವರಿಂದ ಈ ಜಮೀನು ಶ್ರೀ ಕೋಕಳೆ ಇವರಿಗೆ ಪ್ರಾಪ್ತವಾಗಿತ್ತು. ಅಕ್ಕಲಕೋಟ ನರೇಶ ಶ್ರೀ ವಿಜಯರಾಜೆ ಭೋಸಲೆ ಇವರ ಸುಪುತ್ರ ಶ್ರೀ ಜನಮೇಜಯ ರಾಜೆ ಇವರೇ ಅನ್ನಛತ್ರದ ಮಹಾನ ಕಾರ್ಯವನ್ನು ಮಾಡುತ್ತಾ ಇದ್ದಾರೆ ಎಂಬ ಮಾತನ್ನು ತಿಳಿದ ನಂತರ ಅವರು ಈ ಜಮೀನು ಅನ್ನಛತ್ರದ ಕಾರ್ಯಕ್ಕಾಗಿ ಕೊಡಲು ಒಪ್ಪಿದರು. ಜಮೀನ ತಾಬೆ ತಕ್ಕೊಂಡ ನಂತರ ಅದರ ಲೇವಲಿಂಗ ಮಾಡಲಾಯಿತು. ಅಲ್ಲಿ ಮಹಾಪ್ರಸಾದಕ್ಕಾಗಿ ಸದ್ಯದ ತಗಡಿನ ದೊಡ್ಡ ಶೆಡ್ಡು ಸೋಲಾಪೂರದ ಉದ್ಯೋಗಪತಿ ಸನ್ಮಾನ್ಯ ದತ್ತು ಅಣ್ಣಾ ಸುರವಸೆ ಇವರು ಕಟ್ಟಿಸಿದರು. ಇಲ್ಲಿ ಒಂದು ಸಮಯ 1000 ಸ್ವಾಮಿ ಭಕ್ತರು ಮಹಾಪ್ರಸಾದದ ಲಾಭ ಪಡೆಯುತ್ತಾರೆ. ಈ ಮಹಾಪ್ರಸಾದ ಗೃಹದಲ್ಲಿ ಸ್ಟೋಅರ್ ರೂಮ್, ತಾಟು, ಬಟ್ಟಲು, ಗ್ಲಾಸು ತೊಳೆಯುವ ಜಾಗ, ಕೈ ತೊಳೆಯುವ ಸ್ವತಂತ್ರ ವ್ಯವಸ್ಥೆ, ಹಿಟ್ಟಿನ ಗಿರಣಿ, ಶೇಂಗಾ ಪುಡಿ, ಖಾರಪುಡಿ ಮುಂತಾದವು ಮಾಡುವದಕ್ಕಾಗಿ ಜಾಗ ಮಾಡಿದ್ದಾರೆ. ದೇಣಗಿ ಕೌಂಟರ್ ವ್ಯವಸ್ಥೆಯು ಮಾಡಿದ್ದಾರೆ.ಸಂಚಾಲಕ ಮಂಡಳ

ವಿಶ್ವಸ್ತ ಮಂಡಳ

ಹೆಸರು ಪದ
1 ಮಾ. ಶ್ರೀ ಜನಮೇಜಯರಾಜೆ ವಿಜಯಸಿಂಹರಾಜೆ ಭೋಸಲೆ ಸಂಸ್ಥಾಪಕರು
2 ಮಾ. ಶ್ರೀ ಅಭಯ ಗುಣಧರ ಖೋಬರೆ ಉಪಾಧ್ಯಕ್ಷರು
3 ಮಾ. ಶ್ರೀ ಸ್ವಾಮಿರಾವ ಶಿವರಾಯ ಮೋರೆ ಸಚಿವ
4 ಮಾ. ಶ್ರೀ ರವೀಂದ್ರ ಮೋಹನ ಭಂಡಾರೆ ಖಜಿನದಾರ
5 ಮಾ. ಶ್ರೀ ಅಮೋಲ (ಬಾಪು) ಬಾಳಾಸಾಜಹೇಬ ಶಿಂದೆ ವಿಶ್ವಸ್ತ
6 ಮಾ. ಶ್ರೀ ದಿಲೀಪ ಶಂಕರರಾವ ಕೊಲ್ಹೆ ವಿಶ್ವಸ್ತ
7 ಮಾ. ಶ್ರೀ ಡಾ. ಮನೋಹರ ಕೃಷ್ಣಾಜಿ ಮೋರೆ ವಿಶ್ವಸ್ತ
8 ಮಾ. ಶ್ರೀ ರಾಜೇಂದ್ರ ಶಿವಶಂಕರ ಲಿಂಬಿತೋಟೆ ವಿಶ್ವಸ್ತ
9 ಮಾ. ಶ್ರೀ ಅಬ್ದುಲ ಮುಹೀದ ಗುಲಾಬಸೋ ವಳಸಂಗಕರ ವಿಶ್ವಸ್ತ
10 ಮಾ. ಶ್ರೀ ವಿಜಯಕುಮಾರ ಧೋಂಡಿಬಾ ಹಂಚಾಟೆ ವಿಶ್ವಸ್ತ
11 ಮಾ. ಶ್ರೀ ವಿಜಯ ಜನಮೇಜಯರಾಜೆ ಭೋಸಲೆ ಕಾರ್ಯಕಾರಿ
12 ಮಾ. ಶ್ರೀ ಲಕ್ಷ್ಮಣ ವಿಠ್ಠಲರಾವ ಪಾಟೀಲ (ಸೇವಕ ಪ್ರತಿನಿಧಿ) ವಿಶ್ವಸ್ತ
13 ಮಾ. ಶ್ರೀ ಸಂತೋಷ ಜಗನ್ನಾಥ ಭೋಸಲೆ (ಸೇವಕ ಪ್ರತಿನಿಧಿ) ವಿಶ್ವಸ್ತ
14 ಮಾ. ಸೌ. ಅಲಕಾ ಜನಮೇಜರಾಜೆ ಭೋಸಲೆ (ಮಹಿಳಾ ಪ್ರತಿನಿಧಿ) ವಿಶ್ವಸ್ತ
15 ಮಾ. ಸೌ. ಅನಿತಾ ಅಭಯ ಖೋಬರೆ (ಮಹಿಳಾ ಪ್ರತಿನಿಧಿ) ವಿಶ್ವಸ್ತ


ಅನ್ನಛತ್ರದಲ್ಲಿಯ ಸೇವಕರು

ಅನ್ನಛತ್ರದ ಸ್ಥಾಪನೆ ಆದ ಕಾಲದಿಂದ ಈ ಹೊತ್ತಿನವರೆಗೂ ಅನ್ನಛತ್ರದಲ್ಲಿ ಮನ:ಪೂರ್ವಕವಾಗಿ ಸೇವೆಯನ್ನು ಸಲ್ಲಿಸುವ ಕೆಲವೇ ವರ್ಷಗಳಲ್ಲಿ ಅನ್ನಛತ್ರದ ಕಾರ್ಯವು ಸರಿಯಗಿ ನಡೆದಾಗ ನಾಮಮಾತ್ರ (ಅತ್ಯಲ್ಪ) ಮಾನಧನವನ್ನು ಸ್ವೀಕರಿಸಿ ಸೇವೆ ಸಲ್ಲಿಸುವ ಶ್ರೀ ಎಸ್. ಕೆ. ಸ್ವಾಮಿ ಕ್ಯಾಶಿಯರರು, ಶ್ರೀ ಧಾನಪ್ಪ ಕಾಡಪ್ಪ ಉಮದಿ, ಮುಖ್ಯ ಆಚಾರರು, ಶ್ರೀ ಶಹಾಜಿ ಶಿವಾಜಿ ಯಾದವ, ವ್ಯವಸ್ಥಾಪಕರು, ಶ್ರೀ ಪ್ರಕಾಶ ಶೇಕಪ್ಪ ಗಾಯಕವಾಡ, ವ್ಯವಸ್ಥಾಪಕರು, ಸೌ. ಮಥುರಾಬಾಯಿ ಪಾಟೀಲ, ಮಹಾಪ್ರಸಾದದ ಮಹಿಳಾ ಪ್ರಮುಖರು, ಸೌ. ಗೋದಾವರಿ ಜಗನ್ನಾಥ ಭೋಸಲೆ, ತರಕಾರಿ ಮಹಿಳಾ ಪ್ರಮುಖರು, ಇವರ ಉಲ್ಲೇಖವನ್ನು ಮಾಡುವದು ಅವಶ್ಯಕವಾಗಿದೆ. ಏಕೆಂದರೆ ಈ ಎಲ್ಲರೂ ಪ್ರಾರಂಭಿಕವಾಗಿ ಕಾಲದಿಂದಲೂ ಅನ್ನಛತ್ರದ ಸೇವೆಯಲ್ಲಿ ತಮಗೆ ಅಪರ್ಿಸಿದ್ದಾರೆ. ಅನ್ನಛತ್ರದ ವ್ಯಾಪ್ತಿ ಬೆಳೆದ ಕಾರಣ ಈಗ ಇಲ್ಲಿ ಆಚಾರಿ ಬಡಿಸುವ ಸೇವಕರು ಚಪಾತಿ ಮಡುವ ತರಕಾರಿ ಮತ್ತು ಕಾಳು ಸ್ವಚ್ಛ ಮಾಡುವ ಕೆಲಸಕ್ಕಗಿ ತಾಟು ಬಟ್ಟಲ ತೊಳೆಯುವ ಕೆಲಸಕ್ಕಾಗಿ ಸೇವಕರು, ಸಫಾಯಿ ಕಾಮಗಾರರು ಮತ್ತು ಯಾತ್ರಿ ಭವನದಲ್ಲಿಯ ಎಲ್ಲ ಸೇವಕರ ಸಂಖ್ಯೆ ಸುಮಾರು 250 ಆಗಿದೆ. ಈ ಎಲ್ಲರಿಗೂ ಅವರ ಕೆಲಸದ ಸ್ವರೂಪದ ಅನುಸಾರ ಸೇವಾಧನ ಕೊಡಲಾಗುತ್ತದೆ. ಹಾಗೆಯೇ ಕೆಲವರು ಸ್ವಾಮಿ ಸೇವೆ ಎಂದು ಸೇವಾಧನ (ಮಾನಧನ) ತೆಗೆದುಕೊಳ್ಳದೇ ಸೇವೆಯನ್ನು ಮಾಡುತ್ತಾರೆ. ಈ ಎಲ್ಲ ಸೇವಕರು ನಿಸ್ವಾರ್ಥ ಭಾವನೆಯಿಂದ, ವಿನಮ್ರವಾಗಿ ರಾತ್ರಂದಿನ ಅನ್ನಛತ್ರದಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ ಅಲ್ಪ ಸಮಯದಲ್ಲಿಯೇ ಈ ಅನ್ನಛತ್ರದ ಬಹಳ ವಿಸ್ತಾರವಾಗಿದೆ.ಪ್ರಾರಂಭಿಕ ಕಾಲದಲ್ಲಿ ಎಸ್. ಟಿ. (ಬಸ್) ಸಹಭಾಗಿ

ಅನ್ನಛತ್ರದ ಪ್ರಾರಂಭವು 1988 ರಲ್ಲಿ ಆಯಿತು. ಅನ್ನಛತ್ರದಲ್ಲಿ ಭಕ್ತಜನರು ಬೆಳೆಯುವ ಪ್ರತಿಸಾದ ಕರಣ 1989 ರಲ್ಲಿ ಈ ಅನ್ನಛತ್ರಕ್ಕೆ ಸಾರ್ವಜನಿಕ ನ್ಯಾಸ ರಜಿಸ್ಟ್ರೇಶನ್ ನಂಬ ಪ್ರಾಪ್ತವಾಯಿತು. ಪ್ರಾರಂಭಿಕ ಕಾಲದಲ್ಲಿ ಅನ್ನಛತ್ರದ ಕಾರ್ಯವು ಸುಲಭವಾಗಿ ನಡೆಯಬೇಕೆಂದು ರಾಜ್ಯ ಪರಿವಾಹನ (ಬಸ್) ಅಧಿಕಾರಿ ಮತ್ತು ಸೇವಕರು ಸಾಕಷ್ಟು ಸಹಕಾರ್ಯವನ್ನು ಮಾಡಿದರು. ಅನ್ನಛತ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜನಮೇಜಯರಾಜೆ ವಿಜಯಸಿಂಹರಾಜೆ ಭೋಸಲೆ ಇವರು ಈ ಮೊದಲು ಸೋಲಾಪೂರ ಎಸ್.ಟಿ. (ಬಸ್) ವಿಭಾಗೀಯ ಕಾಯರ್ಾಲಯದಲ್ಲಿ ಅಕೌಂಟಂಟ್ ಸೆಕ್ಷನದಲ್ಲಿ ಕಾರ್ಯರತವಾಗಿದ್ದರು. ಅನ್ನಛತ್ರಕ್ಕೆ ಇದರ ವಿಶೇಷ ಲಾಭವಾಯಿತು. ಸೋಲಾಪೂರಿನ ವಿಭಾಗೀಯ ಕಾಯರ್ಾಲಯವು, ಅಕ್ಕಲಕೋಟ ಡಿಪೋ ಮತ್ತು ಅನ್ಯ ಡಿಪೋಗಳಲ್ಲಿ ಇದ್ದ ಸೇವಕರು ಅನ್ನಛತ್ರಕ್ಕೆ ಸುಮರು 2.5 ಲಕ್ಷ ರೂಪಾಯಿಗಳ ದಾನ ಮಾಡಿ ಅನ್ನಛತ್ರದ ಕಾರ್ಯದಲ್ಲಿ ಸಹಾಯ ಮಾಡಿದರು. ಅನ್ನಛತ್ರದವರು ಇದನ್ನು ಧ್ಯಾನದಲ್ಲಿಟ್ಟಿದ್ದಾರೆ. ಮಹಾರಾಷ್ಟ್ರದ ಎಲ್ಲ ರಾಜ್ಯಗಳಿಂದ ಸುಮಾರು 20-30 ಎಸ್. ಟಿ. ಬಸ್ಸುಗಳ ವಸತಿ ಇದೆ. ಆ ಬಸ್ಸಿನ ಕಂಡಕ್ಸರ್, ಡ್ರಾಯವ್ಹರಗಳಿಗೆ ಮಹಾಪ್ರಸಾದ ಮತ್ತು ನಿವಾಸ ವ್ಯವಸ್ಥೆ ಅನ್ನಛತ್ರದ ಮಾರ್ಫತ ಮಾಡಲಾಗಿದೆ.ಅನ್ನಛತ್ರಕ್ಕೆ ಮಹಾರಾಷ್ಟ್ರದ ಮಾನ್ಯವರರ ಸದಿಚ್ಛಾ ಭೇಟಿ

ಜುಲೈ 1988 (ಗುರುಪೌಣರ್ಿಮೆ) ದಿಂದ ಅನ್ನಛತ್ರದ ಪ್ರಾರಂಭವಾಗಿ ಪ್ರತಿದಿನ ಅನ್ನಛತ್ರ ಮಂಡಳದ ಕೆಲಸವು ಬೆಳೆಯುತ್ತಾ ಇತ್ತು. ಅಲ್ಪಕಾಲದಲ್ಲಿ ಇದು ಆದರ್ಶವಾದ ಏಕಮೇವ ಸಂಸ್ಥಾನವೆಂದು ಹೆಸರಾಯಿತು. ಶ್ರೀ ಸ್ವಾಮಿ ಸಮರ್ಥರ ಭಕ್ತಿ ಮತ್ತು ಕೀತರ್ಿಯ ಪ್ರಸಾರ ಆದಕಾರಣ ಅನೇಕ ಮಾನ್ಯರು ಸ್ವಾಮಿಗಳ ದರ್ಶನ ಮತ್ತು ಮಹಾಪ್ರಸಾದಕ್ಕಾಗಿ ಬರುವದು ಪ್ರಾರಂಭವಾಯಿತು. ಅನ್ನಛತ್ರದಲ್ಲಿ ಬಂದು ಶ್ರೀ ಸ್ವಾಮಿಗಳ ಮಹಾಪ್ರಸಾದವನ್ನು ಸ್ವೀಕರಿಸಿ ತೃಪ್ತರಾದರು. ರಾಜಕೀಯ ನೇತರರು ಸನ್ಮಾನ್ಯ ಶ್ರೀ ಶಿವರಾಜ ಪಾಟೀಲ ಚಾಕೂರಕರ (ಮಾ. ಕೇಂದ್ರೀಯ ಗೃಹಮಂತ್ರಿಗಳು) ಕೈ. ಸನ್ಮಾನ್ಯಶ್ರೀ ಶಂಕರರಾವಜಿ ಚವ್ಹಾಣ, ಸನ್ಮಾನ್ಯಶ್ರೀ ಅನಂತಕುಮಾರ (ಕೇಂದ್ರೀಯ ಮಂತ್ರಿ), ಆಂದ್ರ ಪ್ರದೇಶ ಮತ್ತು ಕನರ್ಾಟಕದ ಮಂತ್ರಿಗಳು, ಸನ್ಮಾನ್ಯಶ್ರೀ ಕೈ. ವಿಲಾಸರಾವ ದೇಶಮುಖ, ಸನ್ಮಾನ್ಯಶ್ರೀ ವಿಜಯದಾದಾ ಮೋಹಿತೆ ಪಾಟೀಲ, ಸನ್ಮಾನ್ಯಶ್ರೀ ರಣಜೀತ್ ಸಿಂಹಜೀ ಮೊಹಿತೆಪಾಟೀಲ, ಸನ್ಮಾನ್ಯಶ್ರೀ ಛಗನರಾವ ಭುಜಬಳ (ಮಾ. ಮಂತ್ರಿ), ಸನ್ಮಾನ್ಯಶ್ರೀ ಹಾಂಡೋರೆ ಸಾಹೇಬ (ಮಾ. ಮಂತ್ರಿ), ಸನ್ಮಾನ್ಯಶ್ರೀ ಡಾವಖರೆ ಸಾಹೇಬ, ಸನ್ಮಾನ್ಯಶ್ರೀ ಸಚಿನಜೀ ಆಹಿರೆಸಾಹೇಬ, (ಮಾ. ಮಂತ್ರಿ), ಕಾಂತಾತಾಯಿ ನಲವಡೆ, ಮಾನ್ಯ ಶ್ರೀಮತಿ ಪುಷ್ಪಾತಾಯಿ ಹಿರೆ, ಸನ್ಮಾನ್ಯಶ್ರೀ ವಾಮನರಾವ ಮಹಾಡಿಕ, ಸನ್ಮಾನ್ಯಶ್ರೀ ಭಾಯಿ ಜಗತಾಪ, ಸನ್ಮಾನ್ಯಶ್ರೀ ಉಲ್ಹಾಸ ಪವಾರ, ಸನ್ಮಾನ್ಯಶ್ರೀ ಅಣ್ಣಾ ಥೋರಾತ, ಸನ್ಮಾನ್ಯಶ್ರೀ ನಾರಾಯಣರಾವ ರಾಣೆ, ಸನ್ಮಾನ್ಯಶ್ರೀ ಪುಂಡಕರ, ಸನ್ಮಾನ್ಯಶ್ರೀ ಕೈ. ಗೋಪಿನಾಥಜಿ ಮುಂಡೆ, ಸನ್ಮಾನ್ಯಶ್ರೀ ಬಬನರಾವ ಪಾಚಪುತೆ (ಮಾ. ವನಮಂತ್ರಿ), ಸನ್ಮಾನ್ಯಶ್ರೀ ವಿಜಯಜೀ ಕೋರೆ, ಸನ್ಮಾನ್ಯಶ್ರೀ ಆನಂದರಾವ ದೇವಕತೆ, ಸನ್ಮಾನ್ಯಶ್ರೀ ಸುಧಾಕರಪಂತ ಪರಿಚಾರಕ, ಸನ್ಮಾನ್ಯಶ್ರೀ ದಿಗ್ವಿಜಯಸಿಂಹ (ಮಾ. ಮುಖ್ಯಮಂತ್ರಿ), ಮಧ್ಯಪ್ರದೇಶ, ಸನ್ಮಾನ್ಯಶ್ರೀ ಧೈರ್ಯಶೀಲ ಮೊಹಿತೆ ಪಾಟೀಲ, ಸನ್ಮಾನ್ಯಶ್ರೀ ನಾ. ಸ. ಪರಾಂದೆ, ಸನ್ಮಾನ್ಯಶ್ರೀ ಹಸನ ಮುಶರೀಫ, ಸನ್ಮಾನ್ಯಶ್ರೀ ಖಾ. ಚಂದ್ರಕಾಂತ ಖೈರೆ ಹಾಗೂ ಅನೇಕ ದಿಗ್ಗಜ ವ್ಯಕ್ತಿಗಳು ಅನ್ನಛತ್ರದ ಕಾರ್ಯವನ್ನು ನೋಡಿ ಸಮಾಧಾನ ವ್ಯಕ್ತಪಡಿಸಿದರು. ಇದೇ ರೀತಿಯಾಗಿ ಮಾ. ವಾಸುದೇವನ, ಮಾ. ಪ್ರವೀಣಸಿಂಗ ಪರದೇಶಿ, ಮಾ. ದೀಪಕ ಕಪೂರ, ಮಾ. ಶ್ರೀ ಅಪೂರ್ವಚಂದ್ರ, ಮಾ.ಶ್ರೀ ಅನೀಲ ಬೋಂಗಿರವಾರ, ಮಾ. ಶ್ರೀ ಜಗದೀಶ ಪಾಟೀಲ, ಮಾ.ಶ್ರೀ ಅನೀಲ ಡಿಗ್ಗಿವಾರ, ಮಾ.ಶ್ರೀ ಭಗವಂತರಾವ ಮೋರೆ, ಮಾ.ಶ್ರೀ ದನಂಜಯರಾವ ಜಾಧವ, ಮಾ.ಶ್ರೀ ಭುಜಂಗರಾವ ಮೊಹಿತೆ, ಮಾ.ಶ್ರೀ ಅರವಿಂದ ಇನಾಮದಾರ, ಮಾ.ಶ್ರೀ ರೆಡ್ಡಿ, ಮಾ.ಶ್ರೀ ಶ್ರೀನಿವಾಸ, ಮಾ. ಆ. ಸಿದ್ಧಾರಾಮ ಮ್ಹೇತ್ರೆ (ಮಾ. ಮಂತ್ರಿ), ಮಾ.ಶ್ರೀ ರಣಜೀತಕುಮಾರ, ಡಾ. ರಾಜೆಂದ್ರ ದೇಶಮುಖ, ಮಾ. ನಾ. ವಿಜಯ ದೇಶಮುಖ, ಮಾ.ಶ್ರೀ ಅಶಿಷಜಿ ಪಡಣವೀಸ, ಉದ್ಯೋಗಪತಿ, ನಾಗಪೂರ, ಡಾ. ರಾಜೇಂದ್ರ ಭೋಸಲೆ ಜಿಲ್ಲಾಧಿಕಾರಿ, ಮಾ.ಶ್ರೀ ವಿದ್ಯಾಸಾಗರ ಅನಾಸಕರ, ಅರ್ಥಶಾಸ್ತ್ರ ಪುಣೆ, ಮಾ.ಶ್ರೀ ರಾಜೇಂದ್ರ ಭಾರುಢ, ಮಾ. ನಾ. ಸುಭಾಷ ಬಾಪು ದೇಶಮುಖ, ಮಾ.ಶ್ರೀ ಆಬದೇವ ವಿ. ಹಿಂ. ಪ. ಮಾ.ಶ್ರೀ ಪ್ರಣೀಣ ತೋಗಾಡಿಯಾ ವಿ. ಹಿಂ. ಪ. ಪ. ಪೂ. ಯೋಗಗುರು ಸ್ವಾಮಿ ರಾಮದೇವ ಬಾಬಾ ಮಾ.ಶ್ರೀ ಮಹೇಶಜಿ ಕಾನಡೆ, ಪಿ.ಎ., ಲತಾದೀದೀ ಮಂಗೇಶಕರ, ಮಾ.ಶ್ರೀ ವಿಶ್ವಾಸರಾವ ನಾಂಗರೆಪಾಟೀಲ, ವಿಶೇಷ ಪೊಲೀಸ್ ಮಹಾನಿರೀಕ್ಷಕ, ಮಾ. ನಾ. ದಿವಾಕರ ರಾವತೆ, (ಪರಿವಾಹನ ಮಂತ್ರಿ),. ಮಾ. ಆ. ಬಬನದಾದಾ ಶಿಂದೆ, ಮಾ.ಆ. ರಾಜನ ಪಾಟೀಲ, ಮಾ. ಆ. ಅಜಿತದಾದಾ ಪವಾರ, ಮಾ. ಉಪಮುಖ್ಯಮಂತ್ರಿ, ಮಾ.ಶ್ರೀ ವಿರೇಶ ಫ್ರಭು, ಪೊಲೀಸ್ ಅಧೀಕ್ಷಕರು, ಮಾ. ನಾ. ಅನಂತಕುಮಾರ, ಕೇಂದ್ರೀಯ ಮಂತ್ರಿ, ಮಾ. ಶ್ರೀ ಬಾಳಾಸಾಹೇಬ ದಾಭೇಕರ, ಪುಣೆ, ಮಾ. ಸೌ. ನೀಲಮ ಮೋರ್ಲೆ, ಮುಂಬಯಿ, ಮಾ.ಶ್ರೀ ದಿಲೀಪ ವೆಂಗಸರಕಾರ, ಕ್ರಿಕೆಟ್ ಪಟು, ಮಾ. ಅಮಿತ ದೇಶಮುಖ, ಲಾತೂರ, ಮಾ. ನಾ. ಸೌ. ವಿದ್ಯಾ ಠಾಕೂರ, ಮಂತ್ರಿ, ಮಾ.ಶ್ರೀ ಅಶೋಕರಾವ ಚವ್ಹಾಣ, ಮಾಜಿ ಮುಖ್ಯಮಂತ್ರಿಗಳು, ಮಾ.ಶ್ರೀ ಪ್ರಕಾಶ ಆಮಟೆ, ಡಾ. ತಾತ್ಯಾರಾವ ಲಹಾನೆ, ನೇತ್ರತಜ್ಞ, ಮಾ.ಶ್ರೀ ಸಹಾರಿಯಾ ಚುನಾವ ಆಯುಕ್ತ, ಮಾ.ಶ್ರೀ ಹಣಮಂತರಾವ ಗಯಕವಾಡ ಬಿ.ವ್ಹಿ.ಜಿ. ಗ್ರೂಪ್, ಮಾ.ಶ್ರೀ ಸುಧೀರ ಗಾಡಗೀಳ, ಮಾ. ಆಡವೆಕೇಟ್ ಶ್ರೀ ಉಜ್ವಲ ನಿಕಮ, ಮಾ. ಖಾ. ಸಂಜಯ (ನಾನಾ) ಕಾಕಡೆ, ಮಾ.ಶ್ರೀ ವಿರೇಂದ್ರ ಕಿಕಾಡ, ಪುಣೆ,. ಹಾಗೆಯೇ ಆದರಣೀಯ ಪ. ಪೂ. ಭಯ್ಯಾ ಮಹಾರಾಜ ಇಂದೋರ ಪ. ಪೂ. 1008 ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀ, ಜ್ಞಾನಪೀಠ ಕಾಶಿ, ಪ. ಪೂ. ಅಣ್ಣಾ ಮಹಾರಾಜ ವಾಯಿಕರ, ಪ. ಪೂ. ಕಾಟಕರ ಮಹಾರಾಜ, ಪ. ಪೂ. ದಿಘೆ ಮಾವಶೀ ತೋಡಕರ ಮಹಾರಾಜ, ಮುಮಗಲೆ ಮಹಾರಾಜ, ಪ. ಪೂ. ಝರಳೆ ಮಹಾರಾಜ, ಪ. ಪೂ. ಭಾವು ಥಾವರೆ ಈ ಶ್ರೇಷ್ಠ ಮಹಾತ್ಮರು ಅನ್ನಛತ್ರದ ಕಾರ್ಯವನ್ನು ನೋಡಿ ಸಮಾಧಾನ ವ್ಯಕ್ತ ಮಾಡಿದರು ಹಾಗೂ ಆಶೀರ್ವದಿಸಿದರು

ಅನ್ನಛತ್ರಕ್ಕೆ ತುಂಬ ಸಹಕಾರ್ಯ

ಅನ್ನಛತ್ರದ ಕಾಯದೆ ವಿಷಯಕ್ಕೆ ಪೂರ್ವತೆಗಾಗಿ ನಿತೀನ ವಿಷ್ಣುಸಾ ಹಬೀಬ ಇವರು ಅನ್ನಛತ್ರಕ್ಕೆ ನಿರವೆಶ ಭಾವನೆಯಿಂದ ಧೃಡವಾಗಿ ಬೆಂಬಲ ನೀಡಿದರು. ಈಗ ಪುಣೆಯಲ್ಲಿದ್ದ ವಿಧಿಜ್ಞರು ಸನ್ಮಾನ್ಯ ಆಡ್ಹೋ. ಸುರೇಶಚಂದ್ರಜಿ ಭೋಸಲೆ ಮತ್ತು ಆಡ್ಹೋ. ನಿತೀನಜಿ ಹಬೀಬ ಸೋಲಾಪೂರ ಇವರು ಅನ್ನಛತ್ರದ ಕಾಯದೆ ವಿಷಯಕ್ಕೆ ಸಲ್ಲಾಗಾರರೆಂದು ಕೆಲಸವನ್ನು ನೋಡಿಕೊಳ್ಳುತ್ತಾರೆ. ಸ್ಥಾನೀಯಮಟ್ಟಕ್ಕೆ ಆಡ್ಹೋ. ಸಂತೋಷ ಖೋಬರೆ ಇವರ ತುಂಬ ಸಹಕಾರ್ಯ ಪ್ರಾಪ್ತವಾಗುತ್ತದೆ. ಸಂಸ್ಥೆಯ ಪ್ರಾರಂಭದಿಂದ ಈವರೆಗೆ ಅನ್ನಛತ್ರಕ್ಕೆ ಪ್ರಾಪ್ತವಾದ ದೇಣಿಗೆಗಳ ಲೆಕ್ಕ (ಜಮಾ-ಖಚರ್ು) ನ್ನು ಅದರ ಆಡಿಟ್ ಮಾಡಿಸುವ ಕಾರ್ಯ ಸನ್ಮಾನ್ಯ ಜಿ. ಎಂ. ಪಾವಲೆ ಚಾರ್ಟರ್ಡ ಅಕೌಂಟಂಟ್ ಸೋಲಾಪೂರ ಇವರು ನೊಡಿಕೊಳ್ಳುತ್ತಾರೆ. ನಾಮಪತ್ರ ಮಾನಧನ ಸ್ವೀಕರಿಸಿ ಸ್ವಾಮಿ ಸೇವೆಗಾಗಿ ಅವರು ಈ ಕೆಲಸವನ್ನು ಮಾಡುತ್ತಾರೆ. ಆಡಿಟ್ಗಾಗಿ ಅವರು ಮಹತ್ವಪೂರ್ಣ ಮಾರ್ಗದರ್ಶನವನ್ನು ನೀಡುತ್ತಾರೆ. ಸ್ಥಾನಿಕರಾದ ಶ್ರೀ ಓಂಕಾರೇಶ್ವರ ಉಟಗೆ ಸಿ.ಎ. ಇವರು ಲೇಖಾಪರೀಕ್ಷಣೆ ಮಾಡುತ್ತಾರೆ. ಪುಣೆಯಲ್ಲಿಯ ಮಾ. ಶ್ರೀ ವಿದ್ಯಾಧರ ಅನಾಸ್ಕರ ಸಾಹೇಬರ ಅನ್ನಛತ್ರದ ಪ್ರತಿಕೂಲ ಪರಿಸ್ಥತಿಯಲ್ಲಿ ಇವರಿಬ್ಬರೂ ಮಾ. ಜನಮೇಜಯರಾಜರಿಗೆ ಸಹಾಯ ಮಾಡಿ ಮನೋಬಲವನ್ನು ಬೆಳಿಸಿದ್ದಾರೆ. ಅರ್ಥಶಾಸ್ತ್ರ ಮತ್ತು ರಿಜರ್ವ ಬ್ಯಾಂಕಿನ ಅರ್ಥ ವಿಷಯಕ್ಕೆ ಸಲ್ಲಾಗಾರರು ಕೂಡ ಈ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಈ ಎಲ್ಲ ಸನ್ಮಾನನೀಯರ ಬೆಂಬಲದಿಂದಲೇ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ನೇತ್ರ ದೀಪಕ ಪ್ರಗತಿ ಆಗಿದೆ.
ಕೈ. ಶಿವಾಜಿರಾವ ಪಿಸೆ (ಮಹಾರಾಜ) ಮತ್ತು ಕೈ ಬಾಳಾಸಾಹೇಬ ಶಿಂದೆ ಇವರ ಯೋಗದಾನ

ಸೋಲಾಪೂರದ ಸನ್ಮಾನ್ಯ ಕೈ. ಶಿವಾಜಿರಾವ ಪಿಸೆ ಮಹಾರಾಜ ಮತ್ತು ಕೈ. ಬಾಳಾಸಾಹೇಬ ಶಿಂದೆ ಇವರು ಅನ್ನಛತ್ರದ ಸ್ಥಾಪನೆಯಿಂದಲೆ ಅದರ ಕಾರ್ಯದಲ್ಲಿ ಮಹತ್ವಪೂರ್ಣ ಸಹಕಾರ್ಯ ಮಾಡಿದ್ದಾರೆ. ಹಾಗೆಯೇ ಅನ್ನಛತ್ರದ ಕಾರ್ಯಕ್ಕಾಗಿ ಮಹತ್ವಪೂರ್ಣ ಮಾರ್ಗದರ್ಶನವನ್ನು ಮಾಡಿದ್ದಾರೆ.ಸಂಸ್ಥೆಗಾಗಿ ಹೊಲ ಜಮೀನು ದಾನಮಾಡಿದ ದೇಣಗಿದಾರರು

ಅನ್ನಛತ್ರದ ಅನ್ನದಾನ ಕಾರ್ಯದಿಂದ ಪ್ರಭವಿತರಾಗಿ ಅನ್ನಛತ್ರ ಮಂಡಳಕ್ಕೆ ಜಮೀನು ದಾನ ಮಾಡಿ ಸ್ವಾಮಿ ಚರಣದಲ್ಲಿ ಸೇವೆಯನ್ನು ಅಪರ್ಿಸಿದ ದೇಣಗಿದಾರರು:
• ಕೈ. ಬಾಬಾಸಾಹೇಬ ಗೋವಿಂದರಾವ ದೇಶಮುಖ ಮು. ಪೋ. ಇಂಗಳಗಿ ಇವರು ತಮ್ಮ 37 ಎಕರೆ ಬಾಗಾಯತಿ ಜಮೀನು ದಾನಪತ್ರವನ್ನು ಮಾಡಿ ಅಪರ್ಿಸಿದರು.
• ಕೈ. ವೀರಪ್ಪ ಪೀರಪ್ಪ ಬಿರಾದಾರ ಮು. ಪೋ. ಬಾಸಲೇಗಾಂವ ತಹಸೀಲ ಅಕ್ಕಲಕೋಟ ಇವರು ತಮ್ಮ 19 ಎಕರೆ ಬಾಗಾಯತ ಜಮೀನ ದಾನಪತ್ರವ ನ್ನು ಮಾಡಿ ಅಪರ್ಿಸಿದರು.
• ಕೈ. ಆನಂದರಾವ ಮೋರೆ ಮು. ಪೋ. ಆಬಾವಾಡಿ, ಅಕ್ಕಲಕೋಟ ಇವರು ತಮ್ಮ 2.5 ಎಕರೆ ಹೊಲ ಜಮೀನು ಅನ್ನದಾನಕ್ಕೆ ಅಪರ್ಿಸಿ ತಮ್ಮ ದೊಡ್ಡ ಮನಸ್ಸು ತೋರಿಸಿದರು.
• ಕೈ. ವಾಸುದೇವ ಖಂಡೋಬಾ ಕದಮ ಮು. ತಾಂಬೊಳೆ ತಾ. ಮೊಹೊಳ ಇವರು ತಮ್ಮ ಮಾಲಕಿಯ 24 ಎಕರೆ ಜಮೀನು ಅನ್ನಛತ್ರ ಮಂಡಳಕ್ಕೆ ಅಪರ್ಿಸಿದರು. ಅವರ ದಾತ್ಮತ್ವವು ಸಮರ್ಥ ಭಕ್ತರಿಗಾಗಿ ನಿಸಂಶಯವಾಗಿ ಶ್ರದ್ದಾ ಮತ್ತು ದಾತೃತ್ವದ ಪ್ರೇರಣೆ ಆಗಿದೆ. ಸನ್ಮಾನಿಯರಿಗೆ ಕೋಟಿ ಕೋಟಿ ಪ್ರಣಾಮಗಳು.
• ಶ್ರೀ ಪೋತದಾರ ಅಕ್ಕಲಕೋಟ ಇವರು ಗೌಡಗಾಂವದಲ್ಲಿದ್ದ ತಮ್ಮ ಮಾಲಕಿಯ 2.5 ಎಕರೆ ಜಮೀನು ಅನ್ನಛತ್ರಕ್ಕಾಗಿ ಶ್ರೀ ಸ್ವಾಮಿ ಚರಣದಲ್ಲಿ ಅಪರ್ಿಸಿದರು.
• ಶ್ರೀ ಕುಂಬಾರ ಅಕ್ಕಲಕೋಟ ಇವರು ಮೈಂದರಗಿ ರೋಡ ಲಗತ್ತಿನ 512 ಎಕರೆ ಹೊಲ ಅನ್ನಛತ್ರದ ಭವಿಷ್ಯ ಕಾಲಿನ ಯೋಜನೆಗಳಿಗಾಗಿ ಶ್ರೀ ಕುಂಬಾರ ಇವರಿಂದ ಅತ್ಯಲ್ಪ ಕಿಮ್ಮತ್ತಿನಲ್ಲಿ ಕೊಂಡಕೊಂಡಿದ್ದಾರೆ.
• ಅನ್ನಛತ್ರದ ವಿವಿಧ ವಿಕಾಸ ಕಾರ್ಯಗಳಿಗಾಗಿ ಹಾಗೂ ಭವಿಷ್ಯದಲ್ಲಿ ಶೈಕ್ಷಣಿಕ ಉಪಕ್ರಮಕ್ಕಾಗಿ ಮೈಂದರಗಿಯ ಗಾಣಗಾಪೂರ ರಸ್ತೆ ಲಗತ 5 ಎಕರೆ ಎನ್. ಜಾಗೆಯು 72 ಕಟ್ಟಿದ ರೂಮಗಳ ಸಹಿತ ಖರೀದಿ ಮಾಡಿದ್ದಾರೆ.