ಮಹಾಪ್ರಸಾದ


ಅನ್ನಛತ್ರದಲ್ಲಿದ್ದ ಮಹಾಪ್ರಸಾದ ವ್ಯವಸ್ಥೆ

ಅನ್ನವೇ ಪರಬ್ರಮ್ಹ, ಅನ್ನದಾನವೆ ಸರ್ವಶ್ರೇಷ್ಠದಾನ, ಎಂದು ಹೇಳಲಾಗಿದೆ. ಆದ್ದರಂದ ಅನ್ನದಾನದ ವ್ಯಾಪ್ತಿಯ ಅತಿ ಹೆಚ್ಚು ಇದೆ. ಈ ಭೂಲೋಕದಲ್ಲಿ ಮನುಷ್ಯ ಪ್ರಾಣಿಗಳ ಸಹಿತ ಎಲ್ಲ ಪ್ರಾಣಿ ಮಾತ್ರಕ್ಕೆ ಅನ್ನದ ಅವಶ್ಯಕತೆಯು ಉಂಟು ಅನ್ನ ಗ್ರಹಣದಿಂದ ಕ್ಷುದಾ ಶಾಂತಿ ಆಗುತ್ತದೆ. ಅನ್ನದಲ್ಲಿ ಸಾಕ್ಷಾತ ಪರಬ್ರಹ್ಮ ನಿವಾಸ ಇರುತ್ತದೆ. ಹೀಗಾಗಿ ಮಹಾಪ್ರಸಾದ ರೂಪದಲ್ಲಿ ಅನ್ನಗ್ರಹಣ ಮಾಡಿ ಜನರು ತೃಪ್ತಿಯನ್ನು ಪಡೆಯುತ್ತಾರೆ. ಮಾನಸಿಕ ಶಾಂತಿಯನ್ನು ಪಡೆಯುತ್ತಾರೆ. ಈ ಮಾತು ತಿಳಿದುಕೊಂಡು ಗುರು ಪೌಣರ್ಿಮೆಯ ಮುಹೂರ್ತಕ್ಕೆ ಸನ್ಮಾನನೀಯ ಜನಮೇಜಯರಾಜರು ತಮ್ಮ ಜೊತೆಯ ಜನಪರ ಸಹಕಾರ್ಯದಿಂದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸ್ಥಾಪನೆ ಮಾಡಿದರು. ಶ್ರೀ ಸ್ವಾಮಿ ಮಹಾರಾಜರ ದರ್ಶನಕ್ಕಾಗಿ ಬುತ್ತಿರುವ ಸ್ವಾಮಿ ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಿದರು. ಈಗ ಈ ಅನ್ನಛತ್ರದಲ್ಲಿ ಪ್ರತಿದಿನ ಎರಡೂ ಸಮಯ ಕೂಡಿ ಸುಮಾರು 15000 ಕ್ಕಿಂತ ಹೆಚ್ಚು ಪರ ಊರಿಂದ ಬರುವ ಸ್ವಾಮಿ ಭಕ್ತರು ಮಹಾಪ್ರಸಾದ ಲಾಭ ಪಡೆಯುತ್ತಾರೆ. ಮಹಾಪ್ರಸಾದ ಗೃಹದಲ್ಲಿ ಒಂದು ಟಾಯಿಮಕ್ಕೆ 1000 ಸ್ವಾಮಿ ಭಕ್ತರು ಕೂಡುವ ವ್ಯವಸ್ಥೆ ಮಾಡಿದ್ದಾರೆ.ಮಹಪ್ರಸಾದಕ್ಕಾಗಿ ಆವಶ್ಯಕವಾದ ಕಾಳುಕಡಿ


ಮಹಾಪ್ರಸಾದಕ್ಕಾಗಿ ಆವಶ್ಯಕವಾದ ಗೋದಿ, ಅಕ್ಕಿ, ಮಡಿಕೆ, ಹೆಸರು, ತೊಗರಿ, ಸಕ್ಕರೆ, ರವಾ, ಬೆಲ್ಲ, ತುಪ್ಪ, ಕಡಲೆಕಾಳು, ಶೇಂಗಾ, ಎಣ್ಣೆ, ಮಸಾಲೆ, ಸಾಮಾನು ಮುಂತಾದ ಪದಾರ್ಥಗಳ ಖರೀದಿ ಮೇಲೆ ನಿಯಂತ್ರಣ ಇಡಬೇಕೆಂದು ವಿಶ್ವಸ್ತರೂ ಕಾರ್ಯಕಾರಿ ಸದಸ್ಯರು ಮತ್ತು ಸೇವಕರಿಗಾಗಿ ನೇಮಿಸಿದ್ದಾರೆ. ಕಾಳು ಖರೇದಿ ಮಾಡುವಾಗ ಸರಿಯಾದ ಚೌಕಶಿ ಮಾಡುತ್ತಾರೆ. ಖರೇದಿ ಮಾಡುತ್ತಿರುವ ಧನ್ಯ, ಎಣ್ಣೆ, ಮಸಾಲೆಗಳು ಉತ್ತಮವಾಗಿರಬೇಕೆಂದು ವಿಶೇಷ ಧ್ಯಾನ ಕೊಡಲಾಗುತ್ತದೆ. ಅನ್ನದಾನದ ಉದ್ದೇಶದಿಂದ ಅನೇಕ ಭಕ್ತರು ಕಾಳು ಕಡಿ ದೇಣಗಿ ಕೊಡುತ್ತಾರೆ. ಅದನ್ನು ಸ್ವೀಕರಿಸಿ ಅದರ ಯೋಗ್ಯ ರಸೀದಿ ಕೊಡಲಾಗುತ್ತದೆ. ಈ ಧಾನ್ಯವನ್ನು ಅನ್ನದಾನಕ್ಕಾಗಿ ಉಪಯೋಗಿಸುತ್ತಾರೆ. ಕಾಳಿನ ಸಂಗ್ರಹಕ್ಕಾಗಿ 40/20 ಗೋಡವಾನ್ ಇದೆ.ಪ್ರತಿದಿನ ಬೇಕಾಗುವ ತರಕಾರಿಮಹಾಪ್ರಸಾದಕ್ಕೆ ಬೇಕಾಗುವ ತರಕಾರಿ ಸ್ಥಾನಿಕರಿಂದ ಖರೇದಿ ಮಡುತ್ತಾರೆ. ವಿಶ್ವಸ್ತರು, ಕಾರ್ಯಕಾರಿ ಸದಸ್ಯರು ಸೇವಕರಿಗೆ ನೇಮಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ಆ ದಿವಸದ ತರಕಾರಿ ಖರೇದಿ ಮಡುತ್ತಾರೆ. ಆಲೂ, ಕುಂಬಳಕಾಯಿ, ಫ್ಲಾವರು, ಸವತೇಕಾಯಿ, ಟೊಮೋಟೊ, ಮೆಂತಿಪಲ್ಲೆ ಮುಂತಾದ ಪಲ್ಲೆಗಳು ಮಾಫಕ ದರದಿಂದ ಖರೇದಿ ಮಾಡುತ್ತಾರೆ.ಮಹಾಪ್ರಸಾದ ಗೃಹ ಮಹಾಪ್ರಸಾದ ವ್ಯವಸ್ಥಾಪನೆ ಮತ್ತು ಸೇವಕರು

ಮಹಾಪ್ರಸಾದದ ಕಾರ್ಯವು ಸರಿಯಾಗಿ ನಿಯೋಜನಬದ್ಧವಾಗಿ ನಡೆಯಬೇಕೆಂದು 4 ವ್ಯವಸ್ಥಾಪಕರನ್ನು ನೇಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವು ಸರಿಯಾಗಿ ನಡೆಯುತ್ತದೆ. ಮಹಾಪ್ರಸಾದಕ್ಕಾಗಿ ಭಕ್ತಜನರು ಕುಳಿತುಕೊಂಡ ಮೇಲೆ ತಾಟು, ಬಟ್ಟಲ ಇಡುವ ನೀರು, ಮತ್ತು ಪ್ರಸಾದ ನೀಡುವ ಕೆಲಸಕ್ಕಾಗಿ ಸುಮಾರು 100 ಸೇವಕರು ಸೇವೆಯಲ್ಲಿದ್ದಾರೆ. ಅವರಿಂದ ಮಹಾಪ್ರಸಾದ ನೀಡುವ ಕಾರ್ಯವು ಸರಿಯಾಗಿ ಆಗುತ್ತದೆ. ಅಡಿಗೆ ಮನೆಯಲ್ಲಿ 50 ಕ್ಕಿಂತ ಹೆಚ್ಚು ಮಹಿಳೆಯರು ಮನ:ಪೂರ್ವಕವಾಗಿ ಚಪಾತಿ ಮಾಡುತ್ತಾರೆ. ಎಷ್ಟೇ ಜನರು ಬಂದಿದ್ದರು ಅವರ ಕೆಲಸದಲ್ಲಿ ವಿಲಂಳ ಆಗುವದಿಲ್ಲ. ಮಹಾಪ್ರಸಾದಕ್ಕಾಗಿ ಅವಶ್ಯಕವಾದ ತರಕಾರಿ ಹಸ ಮಾಡುವ ಕೆಲಸಕ್ಕಾಗಿ 15 ಮಹಿಳಾ ಸೇವಕರನ್ನು ನೇಮಿಸಿದ್ಧಾರೆ. ಮಹಾಪ್ರಸಾದಕ್ಕೆ ಅವಶ್ಯಕವಾದ ಕಾಳು ಆರಿಸುವ ಕೆಲಸಕ್ಕಾಗಿ 20 ಮಹಿಳಾ ಸೇವಕೆಯರನ್ನು ನೇಮಿಸಲಾಗಿದೆ. ಈ ಮಹಿಳೆಯರು ತಮ್ಮ ತಮ್ಮ ಕೆಲಸವನ್ನು ಚೊಕ್ಕಾಗಿ ಮಡುತ್ತಾರೆ. ಊಟದ ತಾಟು, ಬಟ್ಟಲು, ಗ್ಲಾಸು ತೊಳೆಯುವ ಕೆಲಸಕ್ಕಾಗಿ 20 ಮಹಿಳೆಯರನ್ನು ನೇಮಿಸಿದ್ದಾರೆ. ಈ ಎಲ್ಲ ಮಹಿಳೆಯರು ತಮ್ಮ ಕೆಲಸವನ್ನು ಬೇಜಾರ ಆಗದೆ ಮಾಡುತ್ತಾರೆ.ಅಲ್ಪಾವಧಿಯಲ್ಲಿಯೇ ಭಕ್ತ ಜನರ ಸುವಿಧೆಗಾಗಿ ಅನ್ನಛತ್ರದಲ್ಲಿ ಮಾಡಿದ ಸುಧಾರಣೆಗಳು

ಅನ್ನಛತ್ರದ ದೈನಂದಿನ ಕಾರ್ಯಕ್ಕಾಗಿ ಸೇವಕರನ್ನು ನೇಮಿಸಿದ್ದಾರೆ. ಮಹಾಪ್ರಸಾದ ಗೃಹದಲ್ಲಿ ಅನ್ನದಾನ ಮತ್ತು ಕಟ್ಟಡದ ಕೆಲಸಕ್ಕಾಗಿ ದೇಣಗಿ ಸ್ವೀಕರಿಸುವದಾಗಿ ಕ್ಲರ್ಕ (ಲಿಪಿಕ) ಮತ್ತು ಅಕೌಂಟಂಟ್ ನೇಮಿಸಿದ್ದಾರೆ. ಪರ ಊರಿನಿಂದ ಬರುವ ಸ್ವಾಮಿ ಭಕ್ತರ ದೇಣಗಿಗಳನ್ನು ಸ್ವೀಕರಿಸಿ ಅವರಿಗೆ ಪವತಿ ಕೊಡುವದು ಹೆಚ್ಚು ರಕ್ಕಮು ಕೊಡುವ ದೇಣಗಿದಾರರಿಗೆ ಸ್ವಾಮಿಗಳ ಫೊಟೋ ಮತ್ತು ಶಾಲ ಕೊಟ್ಟು ಅವರನ್ನು ಗೌರವಿಸುವದು, ಅನ್ನದಾನ ಮತ್ತು ಇಮಾರತ ಬಗ್ಗೆ ಮಾಹಿತಿ ಹೇಳುವದು. ಮುಂತಾದ ಕೆಲಸ ಕ್ಲರ್ಕ ಮತ್ತು ಅಕೌಂಟಂಟರು ಮಾಡುತ್ತಾರೆ. ಪೋಸ್ಟದಿಂದ ಬರುವ ದೇಣಿಗೆಗಳನ್ನು ಸ್ವೀಕರಿಸಿ ಅವರ ಹೆಸರಿನಲ್ಲಿ ಮಹಾಪ್ರಸಾದ ಆದ ನಂತರ ಪತ್ರ ಪ್ರಸಾದ ಅಂಗಾರವನ್ನು ಪೋಸ್ಟದಿಂದ ಕಳಿಸುವ ಕಾರ್ಯಕ್ಕಾಗಿ, ಕಾಯಕ ಸ್ವರೂಪ ದೇಣಗಿದಾರರಿಗೆ ಪತ್ರ, ಪ್ರಸಾದ ಕಳುಹಿಸುವ ಕಾರ್ಯಕ್ಕಾಗಿ ಲಿಪಿಕ (ಕ್ಲರ್ಕ) ರನ್ನು ನೇಮಿಸಿದ್ದಾರೆ. ಕಾಯಮ ಸ್ವರೂಪ ದೇಣಗಿದಾರ ಮತ್ತು ಅನ್ನದಾನ ಇಮಾರತ್ತಿನ ಸಲುವಾಗಿ ಹೆಚ್ಚು ಧನ ದೇಣಗಿದಾರರ ಸಂಪರ್ಕದಲ್ಲಿದ್ದು ಅವರ ಹೆಸರಿನ ಮಹಾಪ್ರಸಾದ ಮಾಡಿಸುವದು. ಅನ್ನದಾನದ ಸಂಬಂಧಿತ ವ್ಯಕ್ತಿ ಮತ್ತು ಸಂಸ್ಥೆಗಳ ಜೊತೆಗೆ ಪತ್ರವ್ಯವಹಾರ ಮಾಡುವದು, ಅನ್ನಛತ್ರದ ವಧರ್ಾಪನ ದಿವಸ ಮತ್ತು ಗುರುಪೌಣರ್ಿಮಾ ಉತ್ಸವದ ಪತ್ರಿಕೆ ಮತ್ತು ಪತ್ರಗಳನ್ನು ಕಳಿಸುವದು. ಸ್ವಾಮಿ ಜಯಂತಿ ಮತ್ತು ಯುಗಾದಿ ಶುಭೆಚ್ಛೆ ಪತ್ರಗಳನ್ನು ಕಳಿಸುವದು., ಅನ್ನಛತ್ರಕ್ಕೆ ಸದಿಚ್ಛಾ ಭೇಟಿಗೆ ಬಂದಂತ ಮಾನ್ಯರಿಗೆ ಸತ್ಕರಿಸಿ ಅವರ ಅಕ್ಷೇಪ ಮತ್ತು ಅಭಿಪ್ರಾಯ ಪ್ರಾಪ್ತ ಮಾಡುವದು, ಸರಕಾರಿ ಮತ್ತು ಸೇವೆ ಸಲ್ಲಿಸುವ ಸಂಸ್ಥೆಗಳಿಗೆ ಸಂಪರ್ಕ ಮಾಡಿ ಉಚಿತ ಪತ್ರ ವ್ಯವಹಾರ ಮಡುವದು, ಮುಂತಾದ ಕೆಲಸಕ್ಕಾಗಿ ಲಿಪಿಕ ಮತ್ತು ಕಾಯರ್ಾಲಯೀನ ಅಧೀಕ್ಷಕರನ್ನು ನೇಮಿಸಲಾಗಿದೆ. ಅನ್ನಛತ್ರಕ್ಕಾಗಿ ಬರುವ ಎಲ್ಲ ಪ್ರಕಾರದ ದೇಣಿಗೆಗಳ ಲೆಕ್ಕ ಇಡುವದು, ಕಾಳುಕಡಿ, ಕಟ್ಟಡ, ಸೇವಕರ ಮಾನಧನ ಮತ್ತು ಅನ್ಯ ಖಚರ್ಿನ ಲೆಕ್ಕವನ್ನಿಟ್ಟು ಧಮರ್ಾದಾಯ ಆಯುಕ್ತರ ಕಾಯರ್ಾಲಯದ ಕೆಲಸದ ಪೂರ್ತತೆ ಮಾಡಿ ಸಂಸ್ಥೆಯಿಂದ ನೇಮಿಸಿದ ಆಡಿಟರ ಮಾರ್ಫತ ಆಡಿಟ ಮಡಿಸುವದಕ್ಕಾಗಿ ಲೇಖನಿಕ ಮತ್ತು ಅಕೌಂಟಂಟರನ್ನು ನೇಮಿಸಿದ್ದಾರೆ. Iನೂತನ ತಾತ್ಕಾಲಿಕ ಮಹಾಪ್ರಸಾದ ಗೃಹ

ಈಗ ಅನ್ನಛತ್ರ ಮಂಡಳಿಯವರು ಹಳೆ ಜಾಗೆಯ ಮೇಲೆ 45 ಕೋಟಿ ರೂ. ಖಚರ್ಿಸಿ ಹೊಸ ಮಹಾಪ್ರಸಾದ ಗೃಹವನ್ನು ಕಟ್ಟಿಸುವದನ್ನು ನಿರ್ಧರಿಸಿದ್ಧಾರೆ. ಈ ಮಹಾಪ್ರಸಾದ ಗೃಹ ಕಟ್ಟಿಸುವದಕ್ಕಾಗಿ 2-3 ವರ್ಷದ ಕಾಲಾವಧಿ ಬೇಕಾಗಬಹುದು. ಅಲ್ಲಿಯವರೆಗೆ ಭಾವಿಕರ ಗೈರಸೋಯಿ ಆಗಬಾರದೆಂದು ಹಳೆಯ ಮಹಾಪ್ರಸಾದದ ಗೃಹದ ಸಮೀಪ ಅಲ್ಪ ಕಾಲಿನ ಸಲುವಾಗಿ ಹೊಸ ತಾತ್ಕಾಲಿಕ ಮಹಾಪ್ರಸಾದ ಗೃಹ ರಚನೆ ಮಾಡಿದ್ದಾರೆ. ಇದು ಅಧ್ಯಯಾವತ ಮತ್ತು ದರಬಾರ ಹಾಲಿನಂತೆ ಇದೆ. ಇಲ್ಲಿ ಒಂದು ಸಮಯಕ್ಕೆ 1000 ಭಕ್ತರು ಮಹಾಪ್ರಸಾದ ಗೃಹಣ ಮಾಡಬಹುದು. ಇದರಲ್ಲಿ ಸಂಗಮನೇರ, ಗ್ರಾಯಿನಾಯಿಟ್ ಮತ್ತು ಸೀಲಿಂಗ್ ಸಲುವಾಗಿ ಒಳ್ಳೆ ಕ್ವಾಲಿಟಿ ಸಾಹಿತ್ಯವನ್ನು ಉಪಯೋಗಿಸಿದ್ದಾರೆ. ಹಗೇಯೇ ಪಾಕಶಾಲೆ, ಪತ್ರೆ ತೊಳೆಯುವ ಸ್ಥಾನ ತರಕಾರಿ ವಿಭಾಗ, ಚಪಾತಿ ವಿಭಾಗ, ಮುಂತಾದವು ಅಧ್ಯಯಾಮತ ಆಗಿವೆ. ಪ್ರತ್ಯೇಕ ವಿಭಾಗದಲ್ಲಿದ್ದ ಸೇವಕರು ವಿನಮ್ರ ಭಾವದಿಂದ ಸೇವೆ ಮಾಡುತ್ತಾರೆ. I ಈ ಹೊಸ ಮಹಾಪ್ರಸಾದ ಗೃಹದ ಜೊತೆಗೆ ಮಂಡಳ ಪರಿಸರದಲ್ಲಿ ಪರಿವರ್ತನ ಮತ್ತು ಅನೇಕಾನೇಕ ಸುಧಾರಣೆಗಳನ್ನು ಮಾಡಿದ್ದಾರೆ. ಮಹಾಪ್ರಸಾದ ಗೃಹದ ಎದುರಿಗೆ ಇದ್ದ ಭವ್ಯ ದೀಪ ಮಾಲಿಕೆ, ಗೋವು ಕಪಿಲೆ ಭಕ್ತರನ್ನು ಆಕಷರ್ಿಸುತ್ತವೆ. ಅದರಂತೆಯೇ ಶ್ರೀ ಸ್ವಾಮಿ ಮಹಾರಾಜರ 25" ಮೂತರ್ಿಯು ಪ್ರಕಟಿಸುತ್ತಿರುವ ಶಿಲ್ಪವು ಭಕ್ತ ಜನರ ಶೃದ್ದಾ ಮತ್ತು ಆಕರ್ಷಣದ ಕೇಂದ್ರವಾಗಿವೆ. ಅನ್ನಛತ್ರದ ಪರಿಸರದಲ್ಲಿ ಮುಖ್ಯ ಗೇಟಿನಿಂದ ಹಿಂದಿನ ಗೇಟ್ ವರೆಗೆ ಸಿಮೆಂಟ ಮತ್ತು ಡಾಂಬರ ಹಾಕಿ ಸುಮರು ಸವ್ವಾ ಕೋಟಿ ರೂಪಾಯಿ ಖಚರ್ಿನ ಭವ್ಯ ರಸ್ತೆ ಮಡಿದ್ದಾರೆ. ಆದ್ಧರಿಂದ ಮಣ್ಣು, ಧೂಳು, ತೆಗ್ಗು, ರಾಡಿ ಮುಂತಾದವುಗಳು ಸದೈವಕ್ಕಾಗಿ ಇಲ್ಲದಂತಾಗಿವೆ. ಈ ದಾರಿಯ ಮೇಲೆ ಇದ್ಧ ಸಫೇದ ಪಟ್ಟಿಗಳು ಮತ್ತು ರಿಪ್ಲಕ್ಟರ ಸ್ಪಷ್ಟವಾಗಿ ಕನುತ್ತವೆ. ಭಾವಿಕರಿಗೆ ಇದರಿಂದ ತುಂಬಾ ಸಮಾಧಾನ ಆಗುತ್ತದೆ. ಮಹಾಪ್ರಸಾದ ಗೃಹದ ಪಕ್ಕದಲ್ಲಿದ್ದ ಕಟ್ಟಡದ ಮೇಲೆ ಇದ್ದ ಸ್ವಾಮಿ ಸಮರ್ಥರ ವರದಹಸ್ತ ಮೂತರ್ಿಯು ಭಾವಿಕರ ಶ್ರದ್ಧಾಸ್ಥಾನವಾಗಿದೆ. ಮಹಾಪ್ರಸಾದ ಗೃಹದ ಹತ್ತಿರ ಆಶ್ರಯದಾತರ ಕಕ್ಷ ಮತ್ತು ಅದರ ಮೇಲಿನ ವಿಶೇಷ ಅತಿಥಿಗಳಿಗಾಗಿ ಇದ್ಧ ಮಹಾಪ್ರಸಾದ ಕಕ್ಷ ಸುಂದರ ಮತ್ತು ಆಕರ್ಷಕವಾಗಿದೆ. ಅಧ್ಯಕ್ಷ ಮಹಾರಾಜರ ಕಾಯರ್ಾಲಯ ಕೂಡ ತುಂಬ ಸುಂದರವಾಗಿದೆ. ಈ ಯಾತ್ರಿ ನಿವಾಸದ ಎದುರಿನ ವಾಹನ ನಿಲ್ದಾಣ ಮತ್ತು ಅದರ ರಸ್ತೆ ಡಾಂಬರ ರಸ್ತೆ ಮಾಡಿದ್ದಾರೆ. ಈ ನಿಲ್ದಾಣದ ಉತ್ತರ ಅನ್ನಛತ್ರದ ಪರಿಸರದಲ್ಲಿ ಬಿದ್ದ ಮಳೆನೀರು ಗಟಾರ ತಗ್ಗಿನಲ್ಲಿ ಹೋಗುತ್ತವೆ. 30'/30' ಆಕಾರದ ಈ ತೆಗ್ಗು (ರೇನ್ ಹಾವರ್ೆಸ್ಟಿಂಗ್) ಭಾವಿ ಹಾಗೇ ಇದೆ. ಅದರಲ್ಲಿ ಮಳೆನೀರು ಬಿಟ್ಟಿದ್ದಾರೆ. ಆದ್ದರಿಂದ ಪಯರ್ಾವರ್ಣಗಳಾದ ಸಂತುಲನ ಕಾಯ್ದು ಭೂಜಲದ ಲೇವಲ್ ಬೆಳೆಯಲು ಸಹಾಯವಾಗುತ್ತದೆ.Iಶಿವಸ್ಮಾರಕ (ಕೋಟೆಗಳ ನಿಮರ್ಾಣ)

ಭಾರತರತ್ನ ಗಾನಸಮ್ರಾಜ್ಞೆ ಆದರಣೀಯ ಲತಾದೀದೀ ಮಂಗೇಶಕರ ಇವರು ನವಯುವಕರಿಗಾಗಿ ಪ್ರೇರಣೆ ಮತ್ತು ಆದರ್ಶ ಇರಬೇಕೆಂದು ಅನ್ನಛತ್ರದಲ್ಲಿ ಶಿವಸ್ಮಾರಕ ನಿಮರ್ಿತಿಯ ಸಂಕಲ್ಪನೆ ಮಾ. ಜನಮೇಜಯರಾಜೆ ಭೋಸಲೆ ಮಹಾರಾಜರು ಸಂಸ್ಥಾಪಕ ಅಧ್ಯಕ್ಷರ ಮೂಮದೆ ವ್ಯಕ್ತ ಮಾಡಿದರು. ಮಾನ್ಯನೀಯ ಮಹಾರಾಜರು ಅದನ್ನು ಸ್ವೀಕರಿಸಿ ಶಿವಸ್ಮಾರಕ ನಿಮರ್ಾಣ ಕಾರ್ಯವನ್ನು ಕೈಗೊಂಡರು. ಇದಕ್ಕಾಗಿ ಆದರಣೀಯ ಬಾಬಾಸಾಹೇಬ ಪುರಂದರೆ ಇವರ ಮಾರ್ಗದರ್ಶನವು ಪ್ರಾಪ್ತವಾಯಿತು. ಕೋಲ್ಹಾಪೂರಿನ ಶ್ರೀ ಸಂತಾಜಿ ಚೌಗುಲೆ ಇವರು ಛತ್ರಪತಿ ಶಿವರಾಯರ ಅಶ್ವಾರೂಢ ಶಿಲ್ಪವನ್ನು ನಿಮರ್ಿಸಿದರು. ಪುಣೆಯ ಶಿಲ್ಪಕಾರ ಶ್ರೀ ವಿವೇಕ ಖಚಾವಕರ ಇವರು ಕೋಟೆಗಳ ನಿಮರ್ಾಣ ಕಾರ್ಯವನ್ನು ಪೂರ್ಣ ಮಾಡಿದರು. ಈ ಶಿವಸ್ಮಾರಕದ ಎದುರಿಗೆ ನೀರಿನ ಭವ್ಯ ಕಾರಂಜಿಗಳು, ಲಾನ ಗಾರ್ಡನ್, ಅದರಲ್ಲಿ ಸಂಗಮರವರದ ಬೆಂಚು, ಸುತ್ತಲು ಸ್ಟೀಲ ರೇಲಿಂಗ್ ಪ್ಲೇಅರಿಂಗ ಪೇವರ ಬ್ಲಾಕ ಮುಂತಾದವುಗಳು, ಕೋಟೆಗಳ ಇತಿಹಾಸದ ಕೋನಶಿಲೆ ಈ ಸುಧಾರಣೆಗಳು ಅಲ್ಪಾವಧಿಯಲ್ಲಿ ಮಾಡಿ ಭವ್ಯ, ಸುಂದರ ಶಿವಸ್ಮಾರಕವನ್ನು ನಿಮರ್ಿಸಿದರು. ಇದಕ್ಕಾಗಿ ಕೋಟ್ಯಾವಧಿ ರೂಪಾಯಿಗಳು ಖಚರ್ು ಮಾಡಿದ್ದಾರೆ. ಈ ಶಿವಸ್ಮಾರಕ ಕಡೆಗೆ ಹೋಗಲು ಪಾಥವೆ ಇದೆ. ಅದರ ಎರಡೂ ಕಡೆಗೆ ಸುಂದರ ನಕ್ಷೆ ಮಾಡಿದ 80 ವಿದ್ಯುತ್ ಕಂಬಗಳನ್ನು ನಿಲ್ಲಿಸಿದ್ದಾರೆ. ಈ ಶಿವಸ್ಮಾರಕವು ಎಲ್ಲ ಸ್ವಾಮಿ ಭಕ್ತರಿಗಾಗಿ ಮತ್ತು ಅಕ್ಕಲಕೋಟ ವಾಸಿಯರಿಗಾಗಿ ಆಕರ್ಷಣ ಕೇಂದ್ರವಾಗಿದೆ. 1 ಮೇ 2018 ಮಹಾರಾಷ್ಟ್ರ ದಿನದ ಮುಹೂರ್ತಕ್ಕೆ ಈ ಶಿವಸ್ಮಾರಕದ ಲೋಕಾರ್ಪಣೆ ಮಾಡಲಾಯಿತು. Iಓಟ ಡೋಅರ್ ಮತ್ತು ಜಿಮ್ (ಮುಕ್ತ ವ್ಯಾಯಮಶಾಲೆ)

ಪರ ಊರಿನ ಭಾವಿಕರ ಸುವಿಧೆಗಾಗಿ ಶಿವಸ್ಮಾರಕದ ಪಕ್ಕದಲ್ಲಿ ಮತ್ರಿ ಭುವನದ ಸಮೀಪ ಅಪ್ರತಿಮ ಓಟ ಡೋಅರಿನ ಜಿಮ್ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ 13 ಪ್ರಕಾರದ ವ್ಯಾಯಾಮ ಸಾಮಗ್ರಿ ಇಟ್ಟಿದ್ದಾರೆ. ಪುರುಷರಿಗಾಗಿ 9 ಮತ್ತು ಮಹಿಳೆಯರಿಗಾಗಿ 4 ಅತ್ಯಾಧುನಿಕ ವ್ಯಾಯಾಮ ಸಾಹಿತ್ಯದ ಸೆಟ್ ಇಟ್ಟಿದ್ದಾರೆ. ಪ್ರಾತ:ಕಾಲ 5 ರಿಂದ 9 ರವರೆಗೆ ವ್ಯಾಯಾಮ ವೇಳೆ ನಿರ್ಧರಿಸಲಾಗಿದೆ. ಎಲ್ಲ ವ್ಯಾಯಾಮ ಸಾಮಗ್ರಿಯ ಮಾಹಿತಿ ಮತ್ತು ಅದನ್ನು ಉಪಯೋಗಿಸುವ ಬಗ್ಗೆ ಡೀಟೇಲ್ ಬೋರ್ಡ ಬರೆದು ಹಚ್ಚಿದ್ದಾರೆ. ಆದ್ದರಿಂದ ಪರ ಊರಿನ ಸ್ರೀ-ಪುರುಷರಿಗೆ ಹಾಗೂ ಅಕ್ಕಲಕೋಟ ನಗರವಾಸಿಯರಿಗೆ ಒಳ್ಳೆ ಸುವಿಧೆ ಪ್ರಾಪ್ತವಾಗಿದೆ. ಈ ಜಿಮ್ ವಿನಾಶುಲ್ಕ ಇದ್ದು, 16 ವರ್ಷದ ಮೇಲಿನ ಎಲ್ಲರಿಗಾಗಿ ಖುಲ್ಲಾ ಇದೆ. 1 ಮೇ 2018 ಇದರ ಉದ್ಘಾಟನೆ ಮತ್ತು ಲೋಕಾರ್ಪಣೆ ಆಯಿತು. ಪರ ಊರಿನ ಭಕ್ತರಿಗಾಗಿ ಮತ್ತು ಇಲ್ಲಿ ನಾಗರಿಕರಿಗಾಗಿ 10,00,00/- ರೂ. ಕಿಮ್ಮತ್ತಿನ ಜಿಮ್ ಸಾಮಗ್ರಿ ಇಟ್ಟು ಶ್ರೀ ಜನಮೇಜಯರಾಜೆ ಭೋಸಲೆ ಇವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪಾಲಿಸಿದ್ದಾರೆ. Iಓಟ ಗೇಟ್ ಬುಮ ಬ್ಯಾರಿಯರ್ ಪ್ರಶಸ್ತಿ ಡಾಂಬರ ರಸ್ತೆ ಮತ್ತು ವಾಹನ ನಿಲ್ದಾಣ
ಅನ್ನಛತ್ರದ ಹಿಂದಿನ ಭಾಗದಲ್ಲಿ ಓಟ ಗೇಟ್ ತಯಾರ ಮಾಡಿದ್ದಾರೆ. ಉತ್ಸವ ಕಾಲದಲ್ಲಿ ಸೂಟಿಗಳ ಕಾಲದಲ್ಲಿ ಮತ್ತು ಹಬ್ಬ ಹುಣ್ಣಿಮೆಯ ಸಮಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತಜನರು ಬರುತ್ತಾರೆ. ಆಗ ಟ್ರಾಫಿಕ್ ಜಾಮ್ ಆಗಬರದೆಂದು ಈ ಗೇಟು ಮಡಿದ್ದಾರೆ. ಇದು ಮೈಂದರಗಿ-ಗಾಣಗಾಪೂರ ರಸ್ತೆಯ ಮೇಲೆ ಇದೆ. ಒಳಗಿನ ಭಾಗದಲ್ಲಿ ವಿಸ್ತ್ರತ ವಾಹನ ನಿಲ್ದಾಣ ಮತ್ತು ಡಾಂಬರ ರಸ್ತೆ ಇದ್ದು, ಪರಿವಾಹನ ಸುವಿಧೆಗಾಗಿ ಬೂಮ್ಸ ಬ್ಯಾರಿಯವರ ಮುಂತಾದ ಸುಧಾರಣೆಗಳನ್ನು ಮಡಿದ್ದಾರೆ. ಈ ನಿಲ್ದಾಣದಲ್ಲಿ ಪ್ರತಿ ದಿನ ದೊಡ್ಡ ಎಸ್.ಟಿ. ಬಸ್ಸುಗಳು, ಪ್ರಾಯವೇಟ್ ಟೂರಿಸ್ಟ್ ಬಸ್ಸುಗಳು, ಕಾರು, ಜೀಪು ಮುಂತಾದ ವಾಹನಗಳು ನಿಲ್ಲುತ್ತವೆ. Iಬೆಟ್ಟದ ಮೇಲೆ ಯೋಜಿಸಿದ ಲಾನ್ ಗಾರ್ಡನ್
ಓಟ ಗೇಟದ ಸಮೀಪ, ವಾಹನ ನಿಲ್ದಾಣದ ಹತ್ತಿರ ಇದ್ದ ದೊಡ್ಡ ಬೆಟ್ಟದ ಮೇಲೆ ಖಾಸು ಭಾವಿಕರ ಆರಾಮಕ್ಕಾಗಿ ಮತ್ತು ಚಿಕ್ಕ ಮಕ್ಕಳಿಗೆ ಆಡುವದಾಗಿ ಸುಂದರ ಭವ್ಯ ಲಾನ್ ಗಾರ್ಡನ್ (ಬಗೀಚೆ) ಮಾಡಿದ್ದಾರೆ. ಅದರಲ್ಲಿ ವಾಟರ ಫಾಲ ಮುಂತಾದವರ ಸಲುವಾಗಿ ರೂಪಾಯಿಗಳನ್ನು ಖಚರ್ಿಸಿ ಈ ಕೆಸಲವನ್ನು ಕೈಗೊಂಡಿದ್ದಾರೆ. ಈಗ ಕೆಲಸದ ಪ್ರಗತಿ ಜೋರಾಗಿ ನಡೆದಿದೆ. ಶೀಘ್ರವೇ ಬೆಟ್ಟದ ಮೇಲಿನ ಮೂರ್ತಸ್ವರೂಪದಲ್ಲಿ ಭಾವಿಕರ ಸೇವೆಗಾಗಿ ಬರುತ್ತದೆ. Iನಿಯೋಜಿತ ಶ್ರೀ ಸ್ವಾಮಿ ಸಮರ್ಥ ಜೀವನ ಚರಿತ್ರದ ಭಿತ್ತಿಶಿಲ್ಪ


ನ್ಯಾಸದ ಓಟ ಗೇಟಿನ ಇತ್ತೀಚಿಗೆ ಮತ್ತು ಯಾತ್ರಿ ಭುವನ ಕಟ್ಟಡದ ಮಾಲೆಯ ಮೇಲಿನ ವಿಸೃತ ಬಾಗೆಯಲ್ಲಿ ಶ್ರೀ ಸ್ವಾಮಿ ಚರಿತ್ರೆ ದರ್ಶನ ಭಿತ್ತಿ ಶಿಲ್ಪ ನಿಮರ್ಿತಿಯ ಕಾರ್ಯವನ್ನು ತ್ವರೆಯಿಂದ ಕೈಕೊಂಡಿದ್ದಾರೆ. ಈ ಭಿತ್ತಿ ಶಿಲ್ಪದ ಮಾಧ್ಯಮದಿಂದ ಶ್ರೀ ಸ್ವಾಮಿ ಸಮರ್ಥ ಮಹಾರಾಜರ ಜೀವನ ಚರಿತ್ರೆದಲ್ಲಿಯ ಸಿಲೆಕ್ಟೆಡ್ ಪ್ರಸಂಗಗಳನ್ನು ತಯಾರ ಮಾಡುತ್ತಿದ್ದಾರೆ. ಇದಕ್ಕಾಗಿ ಲಕ್ಷಾವಧಿ ರೂಪಾಯಿಗಳ ಖಚರ್ು ಆಗುವವದಿದ್ದರೂ ಸ್ವಾಮಿ ಭಕ್ತರ ಭಾವನೆಗಳನ್ನು ಅವರ ಚರಣದ ಮೇಲೆ ಅಪರ್ಿಸಬೇಕೆಂದು ಅವರ ಶ್ರದ್ಧಾ ಭಾವನೆ ಬೆಳೆಯಬೇಕೆಂದು ಸ್ವಾಮಿ ಭಕ್ತಿಯ ಪ್ರಸಾರ ಆಗಬೇಕೆಂದು ಮಾತ್ರ ಉದ್ದೇಶವಾಗಿದೆ. Iನಿಯೋಜಿಸಿದ ರೂಫ್ ಸೋಲರ್ ನಿಮರ್ಿತಿ ಪ್ರಕಲ್ಪ

ಸದ್ಯ ಕಾಲದಲ್ಲಿ ಪ್ರತಿದಿನ ಸುಧಾರಣೆಗಳು ಮತ್ತು ಪ್ರಗತಿಯು ಆಗುತ್ತದೆ. ಹೊಸ ಕಟ್ಟಡಗಳ ನಿಮರ್ಾಣ ಆಗುತ್ತಾ ಇದೆ. ಭವ್ಯ ಮಹಾಪ್ರಸಾದ ಗೃಹ ಮತ್ತು ನಿವಾಸಿಕಟ್ಟಡಗಳು ಇವೆ. ಭಾವಿಕರ ಸಲುವಾಗಿ ಎ.ಸಿ. ಲೀಫ್ಟ್, ಎಲ್.ಇ.ಡಿ. ಸ್ಕೀನ್ ಲಾಯಿಟು ಮುಂತಾದ ಅನೇಕ ಸುವಿಧೆಗಳನ್ನು ಮಾಡಿದ್ದಾರೆ. ಅದಕ್ಕಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ನೈಸಗರ್ಿಕ ಊಜರ್ೆಯ ತುಂಬ ಉಪಯೋಗ ಮಾಡುವದಕ್ಕಾಗಿ ಓಟ ಗೇಟ್ ಬಸ್ ನಿಲ್ದಾಣದ ಮೇಲೆ ರೂಫ್ ಸೋಲರ್ ನಿಮರ್ಿತಿ ಪ್ರಕಲ್ಪವು ಅಲ್ಪ ಕಾಲದಲ್ಲಿಯೇ ಶುರು ಆಗುತ್ತದೆ. ಆದ್ದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಆಗಿ ಪ್ರತಿ ತಿಂಗಳ ಆಗುವ ವ್ಯಯ ಕಡಿಮೆ ಆಗಬಹುದು. ಇಲ್ಲಿ ಪ್ರತಿದಿನ 125 ಕೆ.ವಿ. ವಿದ್ಯುತ್ ಉತ್ಪಾದನೆ ಆಗುವದು. ಈ ಕೆಲಸವನ್ನು ಪುಣೆಯಲ್ಲಿಯ ಸೋಲಾರಿಚ್ ಕಂಪನಿಗೆ ಕೊಟ್ಟಿದ್ದಾರೆ. Iನಿಯೋಜಿತ ಕಾಯಮ ಸ್ವರೂಪಿ ಮಹಾಪ್ರಸಾದ ಗೃಹ

ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಸಂಸ್ಥಾನ ಪ್ರತಿದಿನ ಅನ್ನಛತ್ರದ ವಿಸ್ತಾರ ಬೆಳೆಯುತ್ತಿದೆ. ಭಾವಿಕರ ಸಂಖ್ಯೆ ತುಂಬ ಬೆಳದಿದೆ. ಹೀಗಾಗಿ ಕಾಯಮ ಸ್ವರೂಪದ ದೊಡ್ಡ 5 ಅಂತಸ್ತಿನ ಮಂದಿರ ಸದೃಶ ಮಹಾಪ್ರಸಾದ ಗೃಹವನ್ನು ಕಟ್ಟುವ ನಿಧರ್ಾರವಾಗಿದೆ. ಸದ್ಯದ ಹಳೆಯ ಮಹಾಪ್ರಸಾದ ಗೃಹದ ಶೇಡಿನ ಜಾಗೆಯ ಮೇಲೆಯೇ ಈ ಕಟ್ಟಡದ ಕೆಲಸ ಆಗುವದಿದೆ. ಸದರ ಕಟ್ಟಡದ ಕೆಲಸಕ್ಕೆ ಸುಮಾರು 2-3 ವರ್ಷಗಳ ಕಾಲಾವಧಿ ಅವಶ್ಯಕವಿದೆ. ಆ ಕಾಲದಲ್ಲಿ ಭಾವಿಕರ ಗೈರಸೋಯಿ ಆಗಬಾರದೆಂದು ಹಳೆಯ ಮಹಾಪ್ರಸಾದ ಸೆಡ್ ಲಗತ ಟೆಂಪರರಿ ತಗಡಿನ ಭವ್ಯ, ಸುಂದರ ಮಹಾಪ್ರಸಾದ ಗೃಹ ಕಟ್ಟಿಸಿದ್ಧಾರೆ. ನಿಯೋಜಿತ ಕಾಯಮ ಮಹಾಪ್ರಸಾದ ಕಟ್ಟಡದ ಅಂದಾಜು ಖಚರ್ು 45 ಕೋಟಿ ರೂಪಾಯಿಗಳು ಅಪೇಕ್ಷಿತವಾಗಿದೆ. ಈ ನಿಯೋಜಿಸಿದ ಇಮಾರತ್ತು ಸಂಪೂರ್ಣ ಎ.ಸಿ. ಇದ್ದು, ಅದರಲ್ಲಿ ಸುಲಭ ಶೌಚಾಲಯ ಲಿಫ್ಟ್, ದೇಣಿಗೆ ಕಕ್ಷ, ಮಹಾಪ್ರಸಾದ ಕಕ್ಷ ಮತ್ತು ಪ್ರತೀಕ್ಷಾ ಕಕ್ಷ ಇದೆ. ಈ ಭವ್ಯ ಮತ್ತು ಸುಂದರ ಇಮರತ್ತು ಆಗುವದರಿಂದ ಭಾವಿಕರಿಗೆ ಬಹಳ ಸೌಕರ್ಯ ಆಗುವದು. ಇದರ ಮಹಾಪ್ರಸಾದ ಗೃಹದ ಕ್ಷತೆಯು ಒಂದು ಸಮಯ 2000 ಭಕ್ತರಿಗಾಗಿ ಆಗುವದು. ಇದಕ್ಕೆ ಮೂರು ಅಂತಸ್ತು ಮಹಾಪ್ರಸಾದ ಕಕ್ಷಗಳಿದ್ದು, ಒಂದು ಅಂತಸ್ತು ಪ್ರೀಕ್ಷಾ ಕಕ್ಷ, ಒಂದು ಅಂತಸ್ತು ಪಾಕಶಾಲೆ, ಚಪಾತಿ, ತರಕಾರಿ ವಿಭಾಗ ಮುಂತಾದಕ್ಕಾಗಿ ಇರುವದು. ಇಮಾರ್ತಿನ ಕೆಸಲ ಶೀರ್ಘವೇ ಚಾಲು ಆಗುವದಿದೆ. ಪೂರ್ವತಯಾರಿ ಮಡಲಾಗಿದೆ. ಕಟ್ಟಡದ ಕೆಲಸ ಪೂರ್ಣಮಾಡಿ ಶೀಘ್ರವೇ ಸ್ವಾಮಿ ಭಕ್ತರ ಸೇವೆಗಾಗಿ ಉಪಲಬ್ದವಾಗುತ್ತದೆ. Iಸುರಕ್ಷಾ ವ್ಯವಸ್ಥೆ

ಪರ ಊರಿನ ಭಕ್ತರು ಬೆಳೆಯುತ್ತಿರುವ ಪ್ರತಿಸಾದ, ಸಂಸ್ಥನದ ಬೆಳೆಯುತ್ತಿರುವ ಕೆಲಸದ ಕಾರಣ ಅನ್ನಛತ್ರದ ಮತ್ತು ಪರ ಊರಿನ ಭಕ್ತರ ಸುರಕ್ಷಿತವಾಗಿ ಸುರಕ್ಷಾ ವ್ಯವಸ್ಥೆಯನ್ನು ಮಾಡಿದ್ದಾರೆ. ಸುರಕ್ಷಾ ರಕ್ಷಕರು ಅತ್ಯಂತ ಪ್ರಾಮಾಣಿಕವಗಿ ರಾತ್ರಿ-ದಿವಸ ಈ ಸೇವೆಯನ್ನು ಸಲ್ಲಿಸುತ್ತಾರೆ. ಮುಖ್ಯ ಗೇಟಿನ ಹತ್ತಿರ ಮುಖ್ಯ ಸುರಕ್ಷಾ ಚೌಕಿ ಮತ್ತು ಕಾಯರ್ಾಲಯವಿದ್ದು, 32 ಸುರಕ್ಷಾ ರಕ್ಷಕರನ್ನು ನೇಮಿಸಿದ್ಧಾರೆ. ಒಂದು ಮುಖ್ಯ ಸುರಕ್ಷಾ ಅಧಿಕಾರಿಯನ್ನು ನೇಮಿಸಿದ್ದಾರೆ. ಮುಖ್ಯ ಗೇಟು, ಮಹಾಪ್ರಸಾದ ಗೃಹ, ಅಲ್ಲಿಯ ದೇವರ ಮನೆ, ಪ್ರವೇಶದ್ವಾರ ಮತ್ತು ದಾನ ಪೆಟ್ಟಿಗೆಯು ದಾನದಲ್ಲಿ, ಶ್ರೀ ಶಮಿವಿಘ್ನೇಶ ಗಣೇಶ ಮಂದಿರ ಮತ್ತು ಗಾಡಿ ನಿಲ್ದಾಣ ಈ ದಾನಗಳಲ್ಲಿ ಸುರಕ್ಷಾ ರಕ್ಷಕರನ್ನು ನೇಮಿಸಿದ್ದಾರೆ. ಇವರ ಕೆಲಸ ಶಿಫ್ಟನಲ್ಲಿ ನಡೆಯುತ್ತದೆ. ಪ್ರತಿ ದಿನ ಸ್ವಾಮಿ ಭಕ್ತರಿಗೆ ಲಾಯಿನನಲ್ಲಿ ಮಹಾಪ್ರಸಾದಕ್ಕೆ ಕಳುಹಿಸುವದು, ಗೇಟಿನ ಒಳಗಡೆ ಬಂದ ಎಸ್. ಟಿ. ಮತ್ತು ಅನ್ಯ ವಾಹನಗಳ ನೋಂದಣಿ ಮಾಡುವದು ಇಲ್ಲಿ ಅಗಮಿಸಿದ ಭಕ್ತರ ಮತ್ತು ವಾಹನಗಳ ಕಾಳಜಿ ತೆಗೆದುಕೊಳ್ಳುವದು, ಗದರ್ಿ ನಿಯಂತ್ರಣ ಮತ್ತು ಎಲ್ಲ ಕಡೆ ಧ್ಯಾನ ಕೊಡುವ ಕೆಸಲಗಳನ್ನು ಸುರಕ್ಷಾ ರಕ್ಷಕರಿಂದ ಮಾಡಿಸಲಾಗುತ್ತದೆ. Iಅನ್ನಛತ್ರದಲ್ಲಿಯ ದೈನಂದಿನ ಕರ್ಯಕ್ರಮವು

ಅನ್ನಛತ್ರದಲ್ಲಿ ಪ್ರತಿದಿನ ಮುಂಜಾನೆ ಶ್ರೀ ಶಮಿ ವಿಘ್ನೇಶ ಗಣೇಶ ಮ್ತು ಮಹಾಪ್ರಸಾದ ಗೃಹದಲ್ಲಿ ಅನ್ನಪೂಣಾದೇವಿಯ ಹಳೆಯ ಅನ್ನಛತ್ರದಲ್ಲಿ ಸ್ವಾಮಿಗಳು ಮಾಧುಕರಿ ಸ್ವೀಕರಿಸುತ್ತಿದ್ದ ಔದುಂಬರದ ಮತ್ತು ಸ್ವಾಮಿ ಮಂದಿರದ ದಕ್ಷಿಣ ಪ್ರವೇಶದ್ವಾರದ ಲಗತ ಅನ್ನಛತ್ರದ ಕಾಯರ್ಾಲಯ ಅಚರ್ೆಯು ಸಂಸ್ಥೆಯ ಪೂಜಾರಿಗಳು ಮಾಡುತ್ತಾರೆ. ಅನ್ನಛತ್ರದಲ್ಲಿ ದೈನಂದಿನ ಮುಖ್ಯ ಕಾರ್ಯಕ್ರಮವು ಮುಂಜಾನೆ 11 ಗಂಟೆಗೆ ಪ್ರಾರಂಭವಾಗುತ್ತದೆ. 501/- ರೂ. ದೇಣಗಿದಾರರು, ಕಾಯವ ನಿಧಿ ದೇಣಗಿದಾರರು ಮತ್ತು ಮಾನ್ಯವರ ಅತಿಥಿಯರ ಹಸ್ತೆ ಶ್ರೀ ಸ್ವಾಮಿ ಸಮರ್ಥ ಮಹಾರಾಜರಿಗೆ ಮಹಾನೈವೇದ್ಯ ಅಪರ್ಿಸಿದ ನಂತರ ಮಹಾಪ್ರಸಾದ ಗೃಹದಲ್ಲಿ ಮಹಾಆರುತಿ ಮಾಡುತ್ತಾರೆ. ನಂತರ ಅತಿಥ್ಯ ದೇಣಗಿದಾರರ ಶುಭ ಹಸ್ತದಿಂದ ಅನ್ನದಾನದ ಸಂಕಲ್ಪ ಮಾಡಲಾಗುತ್ತದೆ. ನಂತರ ಮಹಾಪ್ರಸಾದಕ್ಕಾಗಿ ಬಂದಂತಹ ಸ್ವಾಮಿ ಭಕ್ತರ ಮಹಾಪ್ರಸಾದ ಪಂಗತ್ತು ಕುಳಿತುಕೊಳ್ಳುತ್ತದೆ. ಪ್ರಸಾದ ನೀಡುವ ಕೆಲಸ ಪೂರ್ಣ ಆಗುವರೆಗೆ ಶ್ರೀ ಸ್ವಾಮಿ ನಾಮಸ್ಮರಣೆ ನಡೆಯುತ್ತದೆ. ನಂತರ ಮಹಾಪ್ರಸಾದ ಗೃಹಣ ಮಡುತ್ತಾರೆ. ಈ ರೀತಿಯಾಗಿ ಮಹಾಪ್ರಸಾದ ದಾನ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುತ್ತದೆ. ನಂತರ ಮಹಾಪ್ರಸಾದ ದಾನ ಬಂದ ಆಗುತ್ತದೆ. ಈ ಕಾಲದಲ್ಲಿಯೇ ಮಾನ್ಯವರ ಅತಿಥಿ ಮತ್ತು ದೇಣಗಿದಾರರ ಸತ್ಕಾರವನ್ನು ಸ್ವಾಮಿಗಳ ಪ್ರತಿಮೆ, ಶಾಲ ಮತ್ತು ಶ್ರೀಫಳ ಕೊಟ್ಟು ಮಡುತ್ತಾರೆ. ಅನ್ನಛತ್ರದ ವ್ಯವಸ್ಥಾಪನೆ ಮತ್ತು ಮಹಾ ಪ್ರಸಾದದ ಬಗ್ಗೆ ಮಾನ್ಯವವರ ಅಭಿಪ್ರಾಯ, ಫೋನ ನಂಬರು ಮುಂತಾದವುಗಳನ್ನು ಬರೆದುಕೊಳ್ಳುತ್ತಾರೆ. ರಾತ್ರಿ 9 ಗಂಟೆಗೆ ಮುನ: ಮಹಾಪ್ರಸಾದ ನೀಡುವ ಪ್ರಾರಂಭವಾಗುತ್ತದೆ. ರಾತ್ರಿ 11 ಗಂಟೆಗೆವರೆಗೂ ಮಹಾಪ್ರಸಾದ ಕೊಡುತ್ತಾರೆ. ಈ ಎಲ್ಲ ಕೆಲಸಗಳಿಗಗಿ ಆಚಾರಿ, ಮಹಿಳಾ ಸೇವಕರು ಮತ್ತು ಪ್ರಸಾದ ನೀಡುವವರು ಸೇವೆ ಸಲ್ಲಿಸುತ್ತಾರೆ. ಮಹಾಪ್ರಸಾದದ ನಂತರ ಅಸಂಖ್ಯ ಸ್ವಾಮಿ ಭಕ್ತರು ಸ್ವ-ಇಚ್ಛೆಯಿಂದ ದೇಣಗಿ ಕೊಡುತ್ತಾರೆ. ಇವರಿಗೆ ಸರಿಯಾಗಿ ಪಾವತಿ ಕೊಡುವದಕ್ಕಾಗಿ ಲಿಪಿಕರು ಮತ್ತು ಕ್ಯಾಶಿಯರ ಕಾರ್ಯಕರ್ತರು ಇರುತ್ತಾರೆ. ಇಲ್ಲಿ ಪ್ರತಿದಿನ ಸುಮಾರು 15000 ಪರ ಊರಿನ ಸ್ವಾಮಿ ಭಕ್ತರು ಮಹಾಪ್ರಸಾದದ ಲಾಭವನ್ನು ಪಡೆಯುತ್ತಾರೆರೂ. 5000/- ಸಂಕಲ್ಪ ಮತ್ತು 11001/- ಅನ್ನದಾನ ದೇಣಗಿ ಕಾಯಮಠೇವಿ ಯೋಜನೆ

ಈ ಅನ್ನದಾನದ ಯೋಜನೆಯು ಎಲ್ಲ ಸ್ವಾಮಿ ಭಕ್ತರಿಗೆ ಪಸಂದ ಆಗುವಂತೆ ಇದೆ. ಈ ಯೋಜನೆಯನ್ನು ಸ್ವಾಮಿ ಭಕ್ತರು ರೂ. 10001/- ದೇಣಗಿ ಕಾಯಮ ಸ್ವರೂಪ (ಠೇವ) ಗಾಗಿ ಕೊಟ್ಟರೆ ಅವರು ಹೇಳಿದ ತಾರೀಖು ಅಥವಾ ತಿಥಿಗೆ ಪ್ರತಿವರ್ಷ ಅವರ ಹೆಸರಿನ ಅನ್ನದಾನ ಮಾಡಲಾಗುತ್ತದೆ. ಸದರ ಭಕ್ತರ ಹೆಸರಿನ ಅನ್ನದಾನ ಮಾಡಲಾಗುತ್ತದೆ. ಪ್ರತಿವರ್ಷ ಭಕ್ತರ ಹೆಸರಿಂದ ಅಗುವ ಅನ್ನದಾನದ ತಾರೀಖು ತಿಥಿಗೆ ಸ್ವಾಮಿ ಭಕ್ತರು ಉಪಸ್ಥಿತ ಇರಬಹುದು. ಉಪಸ್ಥತಿ ಶಕ್ಯ ಇಲ್ಲದಿದ್ದರೆ ಪ್ರಸಾದ, ಅಂಗಾರ, ಟಪಾಲದಿಂದ ಅವರ ಮನೆಗೆ ಕಳಿಸಲಾಗುತ್ತದೆ. ಅವರ ಹಸ್ತದಿಂದ ಸಂಕಲ್ಪ ಆಗಿ ಸ್ವಾಮಿ ಭಕ್ತರಿಗೆ ಮಹಾಪ್ರಸಾದ ನೀಡಲಾಗುತ್ತದೆ. ಈ ವ್ಯತಿರಿಕ್ತ ನಿಮ್ಮ ಲಿಖಿತ ಅನ್ನದನದ ಯೋಜನೆ ರೂ. 5000/- ದೇಣಗಿ ಕಾಯಮ ಸ್ವರೂಪ (ಠೇವ) ಇಟ್ಟರೆ ಅವರು ಹೇಳಿದ ತಿಥಿ/ತಾರೀಖಿಗೆ ಪ್ರತಿವರ್ಷ ಅನ್ನದಾನ ಸಂಕಲ್ಪ ಮಡಲಗುತ್ತದೆ.80 ಜಿ. ಕಲಮಕ್ಕೆ ಅನುಸಿರಿಸಿ ಆಯಕಾರದಲ್ಲಿ ಸವಲತ್ತು

ಅನ್ನಛತ್ರದ ವ್ಯಪ್ತಿಯು ಬೆಳೆಯುತ್ತದೆ. ಪರ ಊರಿನ ಸ್ವಾಮಿ ಭಕ್ತರ ದೇಣಿಗೆಗಳು ಬೆಳೆಯುತ್ತಾ ಇವೆ. ಈ ದೇಣಗಿ ಕೊಡುವ ದೇಣಗಿದಾರರಿಗೆ ಅವರು ಕೊಟ್ಟ ದೇಣಿಗೆಗೆ ಆಯುಕ್ತರ (ಇನ್ಕಮ್ ಟ್ಯಾಕ್ಸ) ದಲ್ಲಿ ಸವಲತ್ತು ಸಿಗಬೇಕೆಂದು ಆಯಕ್ತರ ಅಧಿನಿಯಮವು 1961 ಕಲಮ 80 ಜಿ. ಅನುಸಾರ ಸವಲತ್ತು ಕೊಡಲಾಗಿದೆ. ದೇಣಗಿದಾರರಿಗೆ ಇದರ ಲಾಭವಾಗುತ್ತದೆ. ಹಾಗೆಯೇ ಸಂಸ್ಥಾನಕ್ಕೆ ಸಿಗುತ್ತಿರುವ ದೇಣಗಿಗಳಲ್ಲಿ ವೃದ್ಧಿ ಯಾಗುತ್ತದೆ. ಈ 80 ಜಿ. ಕಲಮದ ಸವಲತ್ತಿನ ಪ್ರಮಾಣಪತ್ರವು ಆಯಕರ ಆಯುಕ್ತ ಪುಣೆ ಇವರಿಂದ ಪ್ರಾಪ್ತವಾಗಿದೆ.अन्नछत्र में संपन्न होने वाले उत्सव

श्री स्वामी समर्थ महाराज की इस पावन भूमी में चल रहे अन्नदान के महान कार्य के साथ साथ श्री स्वामी समर्थ की असीम कृपा से अन्नछत्र मंडल श्री दत्त जयंती, श्री स्वामी समर्थ जयंती और पुण्यतिथी, गुरुप्रतिपदा (गाणगापूर यात्रा), गुरुपौर्णिमा, आदि उत्सव बडी धूम से मनाता है I इन उत्सवोंके दौरान बाहर से लाखोंकी तादाद में श्रद्धालू यहां आते है और श्री स्वामी समर्थ महाराज के दर्शन कर महाप्रसाद का लाभ उठाते है I इन विशिष्ट दिनोंपर पांच पकवान बनाये जाते है I रोटी, दो सब्जीया, दाल, खीर, हलवा, बुंदी के लड्डू, मीठे चावल, पुरण पोली आदि पकवान बनते है I इन उत्सवोंके दौरान बाहर के गावोंसे कई लाख लोग यहां आते है I उत्सव के दिन अन्नछत्र फूलो से और केसरी रंग की पताका से सजाया जाता है Iश्री गुरुपौर्णिमा और अन्नछत्र का वर्धापन दिन,
धर्म संकीर्तन और सांस्कृतिक कार्यक्रम

२९ जुलै १९८८ गुरूपौर्णिमा या दिवशी श्री स्वामी समर्थ अन्नछत्र मंडळाची स्थापना झाली. त्यामुळे श्री गुरूपौर्णिमा आणि वर्धापन दिन हा उत्सव या संस्थानमध्ये विशेषत्वाने आणि भव्य दिव्य प्रमाणात साजरा केला जातो. या वर्षी १८ जुलै २००८ रोजी गुरूपोर्णिमा व अन्नछत्राश्री स्वामी समर्थ अन्नछत्र की स्थापना २९ जुलाई १९८८ को हुयी थी I इस लिए गुरुपौर्णिमा और वर्धापन दिन विशेष रूप से उत्सव के स्वरूप में मनाए जाते है I इस वर्ष १८ जुलाई २००८ को अन्नछत्र का २१ वा वर्धापन दिन बडी धूम से मनाया गया I हर साल गुरुपौर्णिमा / वर्धापन दिन के दिन मान्यवर अतिथी जन को आमंत्रित किया जाता है और इनके हाथोसे श्री स्वामी समर्थ महाराज की पंच पकवान का महाभोग चढाया जाता है I महाभोग के बाद महाप्रसाद गृह में महाआरती संपन्न होती है और संकल्प किया जाता है I इसके बाद स्वामी भक्तोंको महाप्रसाद बाटा जाता है I इसी दौरान प्रमुख मान्यवर, और अतिथी जन और दानी व्यक्तीयोन्का श्री स्वामी समर्थ प्रतिमा, शाल, श्रीफल देकार उचित सम्मान किया जाता है I