ಉಳಿಯಲು


ಸ್ವಾಮಿ ಭಕ್ತರಿಗೆ ವಸತಿ

Outstation बाहर के शहरोंसे आनेवाले स्वामी भक्तोंके लिए महाप्रसाद की सुविधा तो हो गयी, मगर हजारोन्की संख्यामे आनेवाले भक्तोंके निवास की व्यवस्था न होने की वजह से वे अपनी श्रद्धा पुरी तरह से समर्पित नही कर पा रहे थे I आनेवाले श्रद्धालूओंको अपनी सेवा पूर्ण रूप से समर्पित करने की सुविधा हो इस हेतू पर अन्नछत्र मंडलने करीब १५ करोड रुपये खर्च करके निर्माण कार्य शुरू किया और श्रद्धालूओंके लिए यात्री निवास का निर्माण करना तय हुआ I
ಟ್ರಾವೆಲರ್ ನಿವಾಸಿ -1

ಈ ಕಟ್ಟಡವು ಮಂದಿರ ಸದೃಶವಾಗಿದ್ದು, ಭವ್ಯ ಮತ್ತು ಸುಂದರ ವಾಸ್ತು ಇದೆ. ಈ ವಾಸ್ತು ಅಂದರೆ ಸೋಲಾಪೂರ ಜಿಲ್ಲೆಯ ಸೌಂದರ್ಯದ ವೃದ್ಧಿ ಎನ್ನಬಹುದು. ಈ ಕಟ್ಟಡದಲ್ಲಿ 18 ದೊಡ್ಡ ಹಾಲು (ಹಾಲ್) ಮತ್ತು 66 ಕೋಣೆಗಳಿವೆ. ಈ ಕಟ್ಟಡವು 15000 (ಸ್ಕೋ.ಫೀಟ್) ಜಮೀನಿನ ಮೇಲೆ ಕಟ್ಟಿದ್ದಾರೆ. ಈ ಕಟ್ಟಡದಲ್ಲಿ 5000 ಭಕ್ತರು ಆರಾಮ ಮಾಡಬಹುದು. ಈ ಕಟ್ಟಡದಲ್ಲಿ ಸುಮಾರು 75 ಕ್ಕಿಂತ ಹೆಚ್ಚು ಸೇವಕರು ಹಗಲು ರಾತ್ರಿ ಶಿಫ್ಟನಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಲಾಕಸರ್್ ಸುವಿಧೆಯು ಉಂಟು. ಕಾರ್ಯತತ್ವ ಸೇವಕರು ಟಾಪಟೀಪು, ಸ್ವಚ್ಛತೆ, ಹವೆಶೀರ ಪ್ರಸನ್ನವಾದ ವಾತಾವರಣ ಸೇವಕರ ವಿನಮ್ರ ನಡವಳಿಕೆ. ಸಾಕಷ್ಟು ನೀರು ಸುರಕ್ಷಾ ವ್ಯವಸ್ಥೆ ಮತ್ತು ಗಾಡಿ ನಿಲ್ದಾಣದ ಲಗತ ಅನ್ನಛತ್ರ, ಎದುರಿಗೆ ಶ್ರೀ ಸ್ವಾಮಿ ಸಮರ್ಥರ ಮಂದಿರ ಮತ್ತು ಅತ್ಯಲ್ಪ ದೇಣಗಿ ಶುಲ್ಕ ಇಉ ಎಲ್ಲವೂ ಈ ವಾಸ್ತಿವಿನ ವೈಶಿಷ್ಠ್ಯಗಳಿವೆ

ಟ್ರಾವೆಲರ್ ನಿವಾಸಿ -2

ಈ ಕಟ್ಟಡವು ಯಾತ್ರಿ ನಿವಾಸ 1 ರ ಪಕ್ಕದಲ್ಲಿದೆ ಎದುರಿಗೆ ಶ್ರೀ ಶಮಿ ವಿಘ್ನೇಶ ಗಣೇಶ ಮಂದಿರವಿದೆ. ಸದ್ಯಕ್ಕೆ ಈ ಕಟ್ಟಡದ ಕೆಲಸ ಚಾಲು ಇದ್ದು ಅದ್ಯಯಾವತ್, ಆರಾಮದಾಯಕ(ವ್ಹಿ.ಆಯ್.ಪಿ.) ಸೂಟಿದಿಂದ ಪರಿಪೂರ್ಣವಾದ ಕಟ್ಟಡವಿದೆ. ಸದರ ಕಟ್ಟಡದಲ್ಲಿ 106 ಕೋಣೆಗಳಿದ್ದು, ಮುರು ಅಂತಸ್ತಿನ ಈ ಕಟ್ಟಡದಲ್ಲಿ 18 ವಾತನುಕೂಲಿತ (ಎ.ಸಿ.) ರೂಮಗಳಿವೆ. ಪ್ರತಿ ಒಂದು ಅಂತಸ್ತಿನ ಮೇಲೆ 6 ಎ.ಸಿ. ರೂಮಗಳಿವೆ. ಪ್ರಸನ್ನ ವಾತಾವರಣ ಸೇವಕರ ವಿನಮ್ರ ನಡವಳಿಕೆ, ಸಾಕಷ್ಟು ನೀರು, ಸುರಕ್ಷಾ ವ್ಯವಸ್ಥೆ ಮತ್ತು ಗಾಡಿ ನಿಲ್ದಾಣದ ಪಕ್ಕದಲ್ಲಿ ಅನ್ನಛತ್ರ ಮತ್ತು ಎದುರಿಗೆ ಶ್ರೀ ಸ್ವಾಮಿ ಸಮರ್ಥರ ಮಂದಿರವಿದ್ದು, ಅತ್ಯಲ್ಪ ದೇಣಗಿ ಶುಲ್ಕ ಇವೆಲ್ಲವೂ ಈ ವಾಸ್ತುವಿನ ವೈಶಿಷ್ಟ್ಯಗಳಿವೆ.

ಕೆಳಗಿನ ಕೋಣೆಯ ವಿವರಣೆಯಾಗಿದೆ

ಈ ಕೊಠಡಿಗಳನ್ನು ಭಕ್ತರಿಗೆ ಅತ್ಯಲ್ಪ ಶುಲ್ಕದಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀ ಸಂಜೆ ಶಿವರಾಮ್ ಮೋರ್ (ಕಾರ್ಯದರ್ಶಿ) – 09 370427043